ಕರ್ನಾಟಕ

karnataka

ETV Bharat / briefs

ಪೋಲೆಂಡ್‌ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸಿದ ಭಾರತ ಹಾಕಿತಂಡ - ಭುವನೇಶ್ವರ

ರಷ್ಯಾ ತಂಡವನ್ನು 10-0 ಗೋಲುಗಳಿಂದ ಮಣಿಸಿದ್ದ ಭಾರತ ನಿನ್ನೆ ನಡೆದ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 3-1 ಗೋಲುಗಳ ಜಯ ಸಾಧಿಸಿತು.

ss

By

Published : Jun 8, 2019, 3:49 PM IST

ಭುವನೇಶ್ವರ: ಇಲ್ಲಿ ನಡೆಯುತ್ತಿರುವ ಎಫ್‌ಐಎ ಪುರುಷರ ಹಾಕಿ ಸಿರೀಸ್​ನ ಫೈನಲ್​ನಲ್ಲಿ ಪೊಲೆಂಡ್​ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿದೆ.

ರಷ್ಯಾತಂಡವನ್ನು 10-0 ಗೋಲುಗಳಿಂದ ಮಣಿಸಿದ್ದ ಭಾರತ ನಿನ್ನೆ ನಡೆದ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 3-1 ಗೋಲುಗಳ ಜಯ ಸಾಧಿಸಿತು.

ಭಾರತದ 2 ಗೋಲುಗಳನ್ನು ಮನ್‌ಪ್ರೀತ್‌ ಸಿಂಗ್‌ 21 ನೇ ನಿಮಿಷದಲ್ಲಿ ಗೋಲುಗಳಿಸಿ ಭಾರತಕ್ಕೆ ಮೊದಲ ಗೆಲುವು ತಂದುಕೊಟ್ಟರು. ಆದರೆ, ಈ ಸಂತೋಷ ಭಾರತದ ಪಾಲಿಗೆ ಹೆಚ್ಚಿನ ಸಮಯ ಉಳಿಯಲಿಲ್ಲ. ಪೋಲೆಂಡ್​ ತಂಡದ ಮಾಟ್ಯೂಸ್ಜ್ ಹಲ್ಬೋಜ್ 25ನೇ ನಿಮಿಷದಲ್ಲಿ ಗೋಲುಗಳಿಸಿ ಸಮಬಲ ತಂದರು.​

26 ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಗೋಲ್​ಗಳಿಸಿ 2-1 ರಲ್ಲಿ ಮುನ್ನಡೆ ದೊರೆಕಿಸಿಕೊಟ್ಟರು. ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಗೋಲುಗಳಿಸದೇ ಇರುವುದರಿಂದ ಭಾರತ ಜಯ ಸಾಧಿಸಿತು.

ABOUT THE AUTHOR

...view details