ಕರ್ನಾಟಕ

karnataka

ETV Bharat / briefs

ಕಾಲು ನೋವಿನಿಂದ ಬಳಲುತ್ತಿದ್ದ ಕಾಡಾನೆ, ಚಿಕಿತ್ಸೆ ಫಲಿಸದೇ ಸಾವು - mangalore

ಮಂಗಳೂರಿನ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಪದಕಿ ಎಂಬಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಕಾಡಾನೆ ಬುಧವಾರ ಮೃತಪಟ್ಟಿದೆ.

ಕಾಲು ನೋವಿನಿಂದ ಮೃತಪಟ್ಟ ಕಾಡಾನೆ

By

Published : May 29, 2019, 9:49 PM IST

ಮಂಗಳೂರು:ಇಲ್ಲಿನ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಬಳಿ ಹಲವು ದಿನಗಳಿಂದ ಮುಂಭಾಗದ ಎಡಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಕಾಡಾನೆ ಬುಧವಾರ ಮೃತಪಟ್ಟಿದೆ.

ಕಾಲು ನೋವಿನಿಂದ ಮೃತಪಟ್ಟ ಕಾಡಾನೆ

ಕಾಲು ನೋವಿನಿಂದ ಬಳಲುತ್ತಿದ್ದ ಬಗ್ಗೆ ತಿಳಿದ ಅರಣ್ಯಾಧಿಕಾರಿಗಳು ಒಂದು ಬಾರಿ ಚಿಕಿತ್ಸೆ ನೀಡಿಸಿದ್ದರು. ಆದರೆ, ಚಿಕಿತ್ಸೆ ಬಳಿಕವು ಚೇತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details