ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಲು ಉದ್ದೇಶಿಸಿದ್ದ ಆರು ವಿಡಿಯೋಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ.
ಕಾಂಗ್ರೆಸ್ ಪ್ರಚಾರದ ಆರು ಜಾಹೀರಾತುಗಳಿಗೆ ಚುನಾವಣಾ ಆಯೋಗ ತಡೆ...! - ಚುನಾವಣಾ ಆಯೋಗ
ಆಯೋಗ ನಿಷೇಧ ಮಾಡಿರುವ ಆರು ವಿಡಿಯೋಗಳ ಪೈಕಿ ಒಂದು ರಫೇಲ್ ಹಗರಣ ಕುರಿತಾಗಿತ್ತು. ಆಯೋಗ ಕೇಂದ್ರದ ಕೈಗೊಂಬೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಕಾಂಗ್ರೆಸ್
ಆಯೋಗ ನಿಷೇಧ ಮಾಡಿರುವ ಆರು ವಿಡಿಯೋಗಳ ಪೈಕಿ ಒಂದು ರಫೇಲ್ ಹಗರಣ ಕುರಿತಾಗಿತ್ತು. ಆಯೋಗ ಕೇಂದ್ರದ ಕೈಗೊಂಬೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ನಮ್ಮ ಚುನಾವಣಾ ಪ್ರಚಾರದ ಆರು ವಿಡಿಯೋಗಳನ್ನು ಆಯೋಗ ತಿರಸ್ಕಾರ ಮಾಡಿದೆ. ಆದರೆ ಆ ವಿಡಿಯೋಗಳಲ್ಲಿ ಅಂತಹ ಯಾವುದೇ ಅಂಶಗಳಿರಲಿಲ್ಲ. ಕೇಂದ್ರದ ಒತ್ತಡಕ್ಕೆ ಮಣಿದು ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮೀಡಿಯಾ ಸೆಲ್ ಮುಖ್ಯಸ್ಥೆ ಶೋಭಾ ಓಜಾ ಹೇಳಿದ್ದಾರೆ.