ಬಾಗಲಕೋಟ :ಹತ್ತನೇ ತರಗತಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ ಮಾಡುವ ಉದ್ದೇಶದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಾದಗಿಯ ರೋವರ್ಸ್ ಘಟಕದ ವತಿಯಿಂದ 400 ಮಾಸ್ಕ್‌ಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸೂಚನೆಯ ಮೇರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಾದಗಿಯ ರೋವರ್ಸ್ ಘಟಕದ ವತಿಯಿಂದ 400 ಮಾಸ್ಕ್‌ಗಳನ್ನು ರೋವರ್ಸ್ ಲೀಡರ್ ದುಂಡಪ್ಪ ದೊಡಮನಿ ಅವರ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರಾಂಶುಪಾಲರಾದ ಅಶೋಕ್ ಹುಲ್ಲಳ್ಳಿಯವರ ಮುಖಾಂತರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧಿಕಾರಿಗಳಾದ ಶರೀಫ್ ಹತ್ತಿಮತ್ತುರ ಮತ್ತು ಪ್ರಮೋದ ಚೌಗಲೆ ಇವರಿಗೆ ಹಸ್ತಾಂತರಿಸಲಾಯಿತು.
SSLC ಪರೀಕ್ಷಾರ್ಥಿಗಳಿಗೆ ಕಲಾದಗಿಯ ರೋವರ್ಸ್ ಘಟಕದಿಂದ 400 ಮಾಸ್ಕ್ ತಯಾರಿ
ಪ್ರಾಂಶುಪಾಲರಾದ ಅಶೋಕ್ ಹುಲ್ಲಳ್ಳಿಯವರ ಮುಖಾಂತರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧಿಕಾರಿಗಳಾದ ಶರೀಫ್ ಹತ್ತಿಮತ್ತುರ ಮತ್ತು ಪ್ರಮೋದ ಚೌಗಲೆ ಇವರಿಗೆ ಹಸ್ತಾಂತರಿಸಲಾಯಿತು.
400 masks made by kaladagi rovers unit
ಇದೇ ವೇಳೆ ಮಾಸ್ಕ್ ತಯಾರಿಸಲು ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.