ಕರ್ನಾಟಕ

karnataka

ETV Bharat / briefs

ರಾಜ್ಯದಲ್ಲಿ ಮುಗಿದ ಮತದಾನ... ನಿಟ್ಟುಸಿರು ಬಿಟ್ಟ ಅಭ್ಯರ್ಥಿಗಳು

ವೋಟಿಂಗ್​

By

Published : Apr 23, 2019, 7:09 AM IST

Updated : Apr 23, 2019, 9:54 PM IST

2019-04-23 18:25:10

  • ಶೇಕಡವಾರು ಮತದಾನ ಸಂಜೆ 6 ಗಂಟೆ 64.01
  • ಚಿಕ್ಕೋಡಿ: 71.79
  • ಬೆಳಗಾವಿ: 63.02
  • ಬಾಗಲಕೋಟೆ: 68.63
  • ವಿಜಯಪುರ: 60.28
  • ಕಲಬುರಗಿ: 56.24
  • ರಾಯಚೂರು: 53.30
  • ಬೀದರ್‌: 60.51
  • ಕೊಪ್ಪಳ: 67.
  • ಬಳ್ಳಾರಿ: 64.94
  • ಹಾವೇರಿ: 70.31
  • ಧಾರವಾಡ: 66.51
  • ಉತ್ತರ ಕನ್ನಡ: 70.46 
  • ದಾವಣಗೆರೆ: 54.13
  • ಶಿವಮೊಗ್ಗ: 72.62
  • ರಾಜ್ಯವಾರು ಮತದಾನ ಸಂಜೆ 6 ಗಂಟೆ ಒಟ್ಟು 63.28
  • ಅಸ್ಸೊಂ: 78.29
  • ಬಿಹಾರ: 59.97
  • ಗೋವಾ: 71.13
  • ಗುಜರಾತ್: 60.28
  • ಜಮ್ಮು & ಕಾಶ್ಮೀರ್: 12.86
  • ಕರ್ನಾಟಕ: 64.32
  • ಕೇರಳ: 70.20
  • ಮಹಾರಾಷ್ಟ್ರ: 56.57
  • ಒಡಿಶಾ: 58.18
  • ತ್ರಿಪುರ: 78.52
  • ಉತ್ತರ ಪ್ರದೇಶ: 57.74
  • ಪಶ್ಚಿಮ ಬಂಗಾಳ: 79.36
  • ಛತ್ತೀಸ್​ಗಢ: 65.96
  • ದಾದರ್ & ನಗರ ಹವೇಲಿ: 71.43
  • ದಮನ್​ & ದಿಯು: 65.34

2019-04-23 17:12:28

  • ರಾಜ್ಯದಲ್ಲಿ ಮತದಾನ ಸಂಜೆ 5 ಗಂಟೆಗೆ ಶೇ. 57.84
  • ಚಿಕ್ಕೋಡಿ: 60.26
  • ಬೆಳಗಾವಿ: 55.05
  • ಬಾಗಲಕೋಟೆ: 63.48
  • ವಿಜಯಪುರ: 43.83
  • ಕಲಬುರಗಿ: 50.68
  • ರಾಯಚೂರು: 47.07
  • ಬೀದರ್‌: 53.58
  • ಕೊಪ್ಪಳ: 60.66
  • ಬಳ್ಳಾರಿ: 61.42
  • ಹಾವೇರಿ: 63.22
  • ಧಾರವಾಡ: 58.67
  • ಉತ್ತರ ಕನ್ನಡ: 65.07 
  • ದಾವಣಗೆರೆ: 63.35
  • ಶಿವಮೊಗ್ಗ: 64.42
  • ರಾಜ್ಯವಾರು ಮತದಾನ ಸಂಜೆ 5 ಗಂಟೆಗೆ ಒಟ್ಟು ಶೇ.55.79
  • ಅಸ್ಸೊಂ: 72.03
  • ಬಿಹಾರ: 47.87
  • ಗೋವಾ: 61.87
  • ಗುಜರಾತ್: 52.42
  • ಜಮ್ಮು & ಕಾಶ್ಮೀರ್: 11.22
  • ಕರ್ನಾಟಕ: 58.69
  • ಕೇರಳ: 64.90
  • ಮಹಾರಾಷ್ಟ್ರ: 47.71
  • ಒಡಿಶಾ: 51.31
  • ತ್ರಿಪುರ: 67.12
  • ಉತ್ತರ ಪ್ರದೇಶ: 60.93
  • ಪಶ್ಚಿಮ ಬಂಗಾಳ: 68.64
  • ಛತ್ತೀಸ್​ಗಢ: 56.86
  • ದಾದರ್ & ನಗರ ಹವೇಲಿ: 56.81
  • ದಮನ್​ & ದಿಯು: 64.20

2019-04-23 16:44:01

  • ಹುಬ್ಬಳ್ಳಿ: ಮತದಾರರಿಗೆ ಓಲಾ ಕಡೆಯಿಂದ ಇಲೆಕ್ಷನ್ ಗಿಫ್ಟ್​: ವೃದ್ಧರು, ವಿಕಲಚೇತನರಿಗೆ ಫ್ರೀ ಸರ್ವಿಸ್

2019-04-23 15:50:36

  • ಪಶ್ಚಿಮ ಬಂಗಾಳದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಮತದಾನ ಕೆಂದ್ರದ ಬಳಿ ಬಾಂಬ್​ ಎಸೆತ
  • ಮುರ್ಷಿದಾಬಾದ್​ನ ರಾಣಿನಗರ ಬಳಿ ಘಟನೆ

2019-04-23 15:47:25

ಶಿರಸಿಯಲ್ಲಿ ಮತದಾನಕ್ಕೆ ವರುಣನ ಅಡ್ಡಿ
  • ಶಿರಸಿಯಲ್ಲಿ ಮತದಾನಕ್ಕೆ ಅಡ್ಡಿಪಡಿಸಿದ ವರುಣ,ಸಿಡಿಲು ಸಹಿತ ಭಾರಿ ಮಳೆ
  • ಸತತವಾಗಿ ಸುರಿಯುತ್ತಿರುವ ಮಳೆ, ಮತದಾನ ಮಾಡಲು ಜನಸಾಮಾನ್ಯರ ಪರದಾಟ

2019-04-23 15:32:57

ಮಹಿಳೆ ಸಾವು
  • ವಿಜಯಪುರ:ಮತದಾನ ಮಾಡಲು ಆಗಮಿಸಿದ್ದ ಮಹಿಳೆ ಸಾವು
  • ಇಂಡಿ ತಾಲೂಕಿನ ಐರಸಂಗ ಗ್ರಾಮದ ಮತಗಟ್ಟೆ 32 ರಲ್ಲಿ ಘಟನೆ

2019-04-23 15:11:49

  • ಮಧ್ಯಪ್ರದೇಶದಲ್ಲಿ ಎನ್​ಸಿಪಿ ಕಾರ್ಯಕರ್ತನ ಮೇಲೆ ಬಿಜೆಪಿ ಗೂಂಡಾಗಿರಿ
  • ಭೋಪಾಲ್​​ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್​ ಠಾಕೂರ್​ಗೆ ಕಪ್ಪು ಬಾವುಟ ತೋರಿಸಿದ್ದಕ್ಕಾಗಿ ಗೂಸಾ

2019-04-23 14:24:39

  • ಅಸ್ಸೋಂನಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​
  • ಧಾರವಾಡ: ಮದುವೆಯ ಸಂಭ್ರಮದ ನಡುವೆಯೂ ಮತದಾನ ಮಾಡಿದ ವಧು
  • ಬೆಳಗಾವಿಯಲ್ಲಿ ಮತಚಲಾಯಿಸಿದ ತೋಂಟದಾರ್ಯ ‌ಶ್ರೀ:ಗದಗಿನ ತೋಂಟದಾರ್ಯ ಮಠ
  • ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ ಮತಚಲಾವಣೆ, ಖಾನಾಪುರದ ಮತಗಟ್ಟೆಯಲ್ಲಿ ವೋಟಿಂಗ್
  • ಚಿಕ್ಕೋಡಿ: ಚುನಾವಣಾನಿರತ ಸಿಬ್ಬಂದಿ ಸಾವು, ಹೃದಯಾಘಾತದಿಂದ ದುರ್ಮರಣ

2019-04-23 14:11:15

  • ಹಕ್ಕು ಚಲಾವಣೆ ಮಾಡಿದ ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ
  • ಅಹಮದಾಬಾದ್​​ನ ಮತಗಟ್ಟೆಯಲ್ಲಿ ಮತದಾನ

2019-04-23 14:10:14

  • ಗುಜರಾತ್​ನ ಅಹಮದಾಬಾದ್​​ನಲ್ಲಿ ಮತದಾನ ಮಾಡಿದ ಎಲ್​ಕೆ ಅಡ್ವಾಣಿ
  • ಶಾಹಾಪೂರ್​ ಹಿಂದಿ ಶಾಲೆಯಲ್ಲಿ ಹಕ್ಕು ಚಲಾವಣೆ

2019-04-23 13:56:19

  • ರಾಹುಲ್​ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್​ 
  • ಕಾಂಗ್ರೆಸ್​ ನಾಯಕನ ವಿರುದ್ಧ ಸುಪ್ರಿಂನಿಂದ ನೋಟಿಸ್​​
  • ಸಂಕಷ್ಟಕ್ಕೆ ಸಿಲುಕಿದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ

2019-04-23 13:45:04

  • ರಾಜ್ಯವಾರು ಮತದಾನ ಮಧ್ಯಾಹ್ನ 1 ಗಂಟೆ ಒಟ್ಟು 27.97
  • ಅಸ್ಸೋಂ: 44.38
  • ಬಿಹಾರ: 29.66
  • ಗೋವಾ: 30.40
  • ಗುಜರಾತ್: 26.39
  • ಜಮ್ಮು & ಕಾಶ್ಮೀರ್: 4.72
  • ಕರ್ನಾಟಕ: 36.06
  • ಕೇರಳ: 32.48
  • ಮಹಾರಾಷ್ಟ್ರ: 17.39
  • ಒಡಿಶಾ: 21.02
  • ತ್ರಿಪುರ: 31.13
  • ಉತ್ತರ ಪ್ರದೇಶ: 26
  • ಪಶ್ಚಿಮ ಬಂಗಾಳ: 51.90
  • ಛತ್ತೀಸ್​ಗಢ: 32.36
  • ದಾದ್ರಾ & ನಗರ ಹವೇಲಿ: 21.62
  • ದಮನ್​ & ದಿಯು: 41.38
  • ಕ್ಷೇತ್ರಗಳ ಜಿಲ್ಲಾ ಮತದಾನ ಮಧ್ಯಾಹ್ನ 1: 30 ಗಂಟೆ 36.67
  • ಚಿಕ್ಕೋಡಿ: 41.05
  • ಬೆಳಗಾವಿ: 35.11
  • ಬಾಗಲಕೋಟೆ: 38.33
  • ವಿಜಯಪುರ: 33.14
  • ಕಲಬುರಗಿ: 30.48
  • ರಾಯಚೂರು: 35.70
  • ಬೀದರ್‌: 33.39
  • ಕೊಪ್ಪಳ: 39.73
  • ಬಳ್ಳಾರಿ: 40.30
  • ಹಾವೇರಿ: 32.79
  • ಧಾರವಾಡ: 35.79
  • ಉತ್ತರ ಕನ್ನಡ: 39.87 
  • ದಾವಣಗೆರೆ: 37.98
  • ಶಿವಮೊಗ್ಗ: 41.69

2019-04-23 13:30:34

ಬಸವರಾಜ್​ ಹೊರಟ್ಟಿ ಮಾತು

ಬಸವರಾಜ್​ ಹೊರಟ್ಟಿ ಮತದಾನ
  • ಹುಬ್ಬಳ್ಳಿಯಲ್ಲಿ ಹಕ್ಕು ಚಲಾವಣೆ ಮಾಡಿದ ಜೆಡಿಎಸ್​ ಮುಖಂಡ ಬಸವರಾಜ್​ ಹೊರಟ್ಟಿ
  • ಕುಟಂಬ ಸಮೇತವಾಗಿ ವೋಟ್​ ಚಲಾವಣೆ
  • ಎಲ್ಲರೂ ಗೌಪ್ಯವಾಗಿ ಮತದಾನ ಮಾಡುವಂತೆ ಹೊರಟ್ಟಿ ಮನವಿ
  • ದೇಶದ ಜನರಲ್ಲಿ ಇದೀಗ ಜಾಗೃತಿ ಉಂಟಾಗಿದ್ದು, ಉತ್ತಮ ನಾಯಕನಿಗಾಗಿ ವೋಟ್​ ಮಾಡ್ತಾರೆ

2019-04-23 13:20:58

ಜಾರಕಿಹೊಳಿ ರಾಜೀನಾಮೆಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ

ಲಕ್ಷ್ಮೀ ಹೆಬ್ಬಾಳ್ಕರ್​ ಮಾತು
  • ರಮೇಶ್​ ಜಾರಕಿಹೊಳಿ ಕಾಂಗ್ರೆಸ್ ತೊರೆದ ಬಳಿಕವಷ್ಟೇ ಅವರ ಬಗ್ಗೆ ಮಾತನಾಡುವೆ
  • ರಮೇಶ್ ಜಾರಕಿಹೊಳಿ ಬಗ್ಗೆ ಮಹತ್ವದ ಮಾಹಿತಿ ಶೀಘ್ರವೇ ಹೊರ ಹಾಕುವೆ
  • ಅವರು ಮೊದಲು ಪಕ್ಷ ಬಿಟ್ಟು ಹೋಗಲಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​

2019-04-23 13:18:38

ನವಜೋಡಿಯಿಂದ ವೋಟಿಂಗ್​

ನವಜೋಡಿಯಿಂದ ವೋಟಿಂಗ್​
  • ನವಜೋಡಿಯಿಂದ ಗುಜರಾತ್​ನಲ್ಲಿ ಮತದಾನ
  • ವಿವಾಹವಾಗುವುದಕ್ಕೂ ಮುನ್ನವೇ ವೋಟ್​ ಮಾಡಿದ ನವಜೋಡಿ

2019-04-23 13:18:13

ಮುಖ್ಯಮಂತ್ರಿಗಳೇ ರಾಜೀನಾಮೆ: ಶ್ರೀರಾಮುಲು

ಶ್ರೀರಾಮುಲು
  • ಫಲಿತಾಂಶದ ಬಳಿಕ ರಾಜ್ಯದಲ್ಲಿ ದೊಡ್ಡ ಸ್ಫೋಟ:ಶ್ರೀರಾಮುಲು ಭವಿಷ್ಯ
  • ಮತದಾನದ ಬಳಿಕ ಮಾತನಾಡಿದ ಬಿಜೆಪಿ ಶಾಸಕ ಶ್ರೀರಾಮುಲು
  • ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಲಿದ್ದಾರೆ

2019-04-23 13:06:27

ಸೋಲಿನ ಭೀತಿಯಲ್ಲಿರುವ ಬಿಜೆಪಿ: ಕಾಂಗ್ರೆಸ್ ಟ್ವೀಟ್​​

  • ಕರ್ನಾಟಕ ಬಿಜೆಪಿಯ 3ನೇ ದರ್ಜೆಯ ನಾಯಕರು ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಊಳಿಡುತ್ತಿದ್ದಾರೆ
  • ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಸೋಲಿನ ಭೀತಿಯಲ್ಲಿರುವ ಬಿಜೆಪಿಯವರು ವಿಚಲಿತರಾಗಿದ್ದಾರೆ.
  • ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಮೈತ್ರಿ ಅಭ್ಯರ್ಥಿಗಳು 22 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದಾರೆ: ರಾಜ್ಯ ಕಾಂಗ್ರೆಸ್​​ನಿಂದ ಟ್ವೀಟ್​

2019-04-23 12:46:15

ಸಚಿವ ಹೆಚ್​ಕೆ ಪಾಟೀಲ್​ ಮತದಾನ

  • ಸಚಿವ ಹೆಚ್​ಕೆ ಪಾಟೀಲ್​ ಮತದಾನ,ಗದಗದಲ್ಲಿ ವೋಟಿಂಗ್​
  • ದಾವಣಗೆರೆ:ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತದಾನ
  • ನಗರದ ಎಂಸಿಸಿಬಿ ಬ್ಲಾಕ್​​ನ ಐಎಂಎ ಹಾಲ್​ನಲ್ಲಿ ವೋಟಿಂಗ್, ಎಲ್ಲರೂ ಹಕ್ಕು ಚಲಾಯಿಸುವಂತೆ ಮನವಿ
  • ಶಿವಮೊಗ್ಗ:ವಿಧಾನ ಪರಿಷತ್ ಸದಸ್ಯರರಾದ ಆಯನೂರುಮಂಜುನಾಥ 
  • ನಗರದ ಕಾಮಾಕ್ಷಿ ಬೀದಿ ಗಣಪತಿ ದೇವಾಲಯದ ಬಳಿ ಇರುವ ಮತಗಟ್ಟೆಯಲ್ಲಿ ವೋಟ್

2019-04-23 12:17:49

ರಾಜ್ಯ ರಾಜಕೀಯದಲ್ಲಿ ಸಂಚಲನ... ಸಹೋದರರಿಗೆ ಸಹೋದರನ ಸವಾಲ್​

ರಮೇಶ್​ ಜಾರಕಿಹೊಳಿ
  • ನಾನು ಕಾಂಗ್ರೆಸ್​​ಗೆ ರಾಜೀನಾಮೆ ನೀಡುವುದು ಖಚಿತ: ರಮೇಶ್​ ಜಾರಕಿಹೊಳಿ
  • ಗೋಕಾಕ್​ನಲ್ಲಿ ಮತದಾನದ ಬಳಿಕ ಮಾಹಿತಿ ನೀಡಿದ ರೆಬಲ್​ ಶಾಸಕ
  • ರಮೇಶ್​ ಜಾರಕಿಹೊಳಿ ಹೇಳಿಕೆಗೆ ಅಸಮಧಾನ ಹೊರಹಾಕಿದ ಲಖನ್​ ಜಾರಕಿಹೊಳಿ
  • ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲಿಸಿಕೊಡುವುದು ನಮ್ಮ ಕರ್ತವ್ಯ: ಲಖನ್
  • ​ಸಚಿವರಿದ್ದಾಗಲೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರು: ಸಚಿವ ರಾಜಕಿಹೊಳಿ
  • ಕಾಂಗ್ರೆಸ್ ಅಂತ ಹೇಳಿ ಬಿಜೆಪಿ ಪರ ಕೆಲಸ ಮಾಡುತ್ತಾರೆ‌.
  • ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವವನು ನಾನಲ್ಲ: ರಮೇಶ್​ ಜಾರಕಿಹೊಳಿ

2019-04-23 12:10:58

ಮಧು ಬಂಗಾರಪ್ಪ ವೋಟಿಂಗ್​

ಮಧು ಬಂಗಾರಪ್ಪ ವೋಟಿಂಗ್​
  • ಹುಬ್ಬಳ್ಳಿ : ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್,ನೂರಕ್ಕೂ ಹೆಚ್ಚು ಮತದಾರರಿಗೆ ನಿರಾಸೆ
  • ಶಿವಮೊಗ್ಗದಲ್ಲಿ ಹಕ್ಕು ಚಲಾವಣೆ ಮಾಡಿದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ
  • ದೇಶದ ದಿಕ್ಕನ್ನು ಬದಲಾಯಿಸಲು ಬಿಜೆಪಿ ವಿರುದ್ದ ಮತ
  • ದೇಶವನ್ನ ಒಳ್ಳೆಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಜನರು ಮತದಾನ ಮಾಡಿದ್ದಾರೆ
  • ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಮತ್ತಷ್ಟು ಶಕ್ತಿ ಬರಲಿದೆ: ಮಧು ಬಂಗಾರಪ್ಪ

2019-04-23 12:08:50

ಹಾರ್ದಿಕ್​ ವೋಟ್​

ಹಾರ್ದಿಕ್​ ಪಟೇಲ್​ ವೋಟ್​

ಗುಜರಾತ್​ನ ಸುರೇಂದ್ರನಗರದಲ್ಲಿ ಕಾಂಗ್ರೆಸ್​ ನಾಯಕ ಹಾರ್ದಿಕ್​ ಪಟೇಲ್​ ಮತದಾನ

2019-04-23 12:08:10

ಕಾಂಗ್ರೆಸ್​ ಹಿರಿಯ ಮುಖಂಡ ಖರ್ಗೆ ವೋಟಿಂಗ್​

ಮಲ್ಲಿಕಾರ್ಜುನ್​ ಖರ್ಗೆ ವೋಟಿಂಗ್​
  • ಕಾಂಗ್ರೆಸ್ ನಾಯಕ ಹಾಗೂ ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವೋಟ್​
  • ಪತ್ನಿ ರಾಧಾಬಾಯಿ ಜತೆ ಸೇರಿ ವೋಟ್​ ಮಾಡಿದ ಮಲ್ಲಿಕಾರ್ಜುನ್​​

2019-04-23 11:53:07

ಶಾಸಕ ಎ‌ ಎಸ್ ಪಾಟೀಲ್ ನಡಹಳ್ಳಿ
  • ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್​ಕೆ ಪಾಟೀಲ್​ ವೋಟ್​
  • ಧಾರವಾಡದಲ್ಲಿ ವೋಟ್​ ಮಾಡಿದ ಪಾಟೀಲ್​ ಪುಟ್ಟಪ್ಪ
  • ಮುದ್ದೇಬಿಹಾಳ ಶಾಸಕ ಎ‌ ಎಸ್ ಪಾಟೀಲ್ ನಡಹಳ್ಳಿ ಮತದಾನ
  • ಹಿರಿಯ ಪುತ್ರ ಭರತ ಜೊತೆ ಸೇರಿ ವೋಟ್​ ಮಾಡಿದ ಶಾಸಕ
  • ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಮತದಾನ, ಹಂಗರಕಿಯಲ್ಲಿ ವೋಟ್​
  • ಬೀದರ್ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಪತ್ನಿ ಜತೆ  ಬಂದು ಮತದಾನ

2019-04-23 11:38:00

ಜಿಲ್ಲಾವಾರು ವೋಟಿಂಗ್​ ಶೇಕಡಾವಾರು
  • ಜಿಲ್ಲಾವಾರು ಶೇ. ಮತದಾನ 11ಗಂಟೆ
  • ಚಿಕ್ಕೋಡಿ: 10.45
  • ಬೆಳಗಾವಿ: 8.42
  • ಬಾಗಲಕೋಟೆ: 8.77
  • ವಿಜಯಪುರ: 6.89
  • ಕಲಬುರಗಿ: 5.91
  • ರಾಯಚೂರು: 6.49
  • ಬೀದರ್‌: 9.55
  • ಕೊಪ್ಪಳ: 7.51
  • ಬಳ್ಳಾರಿ: 11.01
  • ಹಾವೇರಿ: 5.75
  • ಧಾರವಾಡ: 11.65
  • ಉತ್ತರ ಕನ್ನಡ: 12.16 
  • ದಾವಣಗೆರೆ: 10.39
  • ಶಿವಮೊಗ್ಗ: 10.76

2019-04-23 11:27:32

ಅಣ್ಣಾ ಹಜಾರೆ ವೋಟ್​
  • ಮತದಾನ ಮಾಡಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ
  • ಮಹಾರಾಷ್ಟ್ರದ ರಾಲೆಗಣಸಿದ್ಧಿಯಲ್ಲಿ ವೋಟಿಂಗ್​

2019-04-23 11:13:41

ಕರ್ತವ್ಯನಿರತ ಅಧಿಕಾರಿಗಳ ಜೊತೆಗೆ ವಾಗ್ವಾದ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
  • ಚುನಾವಣಾ ಅಧಿಕಾರಿಗಳಿಗೆ ಅವಾಜ್ ಹಾಕಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
    ಕರ್ತವ್ಯನಿರತ ಅಧಿಕಾರಿಗಳ ಜೊತೆಗೆ ವಾಗ್ವಾದ
  • ಶಿಗ್ಗಾಂವಿಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಹಕ್ಕು ಚಲಾವಣೆ
  • ಶೇಕಡವಾರು ಮತದಾನ ಬೆಳಿಗ್ಗೆ 11 ಗಂಟೆ 8.99
  • ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೀತಿ ಸಂಹಿತೆ ಉಲ್ಲಂಘನೆ‌ 
  • ವಿಜಯನಗರದ ಮತಗಟ್ಟೆ ಒಳಗೆ‌ ಹೋಗಿ ಶಾಸಕಿ  ಮತಯಾಚಣೆ ಆರೋಪ
  • ವಿಜಯನಗರದ ಮತಗಟ್ಟೆ ಒಳಗೆ‌ ಹೋಗಿ ಶಾಸಕಿ  ಮತಯಾಚಣೆ
  • ಬೆಳಗಾವಿಯ ಹಿಂಡಲಗಾ 60ರ ಮತಗಟ್ಟೆಯಲ್ಲಿ ಮತದಾನ ಮಾಡಿದ್ದ ಹೆಬ್ಬಾಳ್ಕರ್
  • ಮತಗಟ್ಟೆ ಆವರಣದಲ್ಲಿ ಎಲ್ಲರಿಗೂ ಇದೊಂದು ಬಾರಿ ನನ್ನ ನೋಡಿ ಮತ ಮಾಡಿ ಎಂದು ಹೆಬ್ಬಾಳ್ಕರ್

2019-04-23 11:13:07

ರಾಜ್ಯವಾರು ವೋಟಿಂಗ್​ ಶೇಕಡಾವಾರು
  • ರಾಜ್ಯವಾರು ಮತದಾನ ಬೆಳಿಗ್ಗೆ 11 ಗಂಟೆ ಒಟ್ಟು 11.98
  • ಅಸ್ಸೊಂ: 11.98
  • ಬಿಹಾರ: 14.63
  • ಗೋವಾ: 12.95
  • ಗುಜರಾತ್: 10.64
  • ಜಮ್ಮು & ಕಾಶ್ಮೀರ್: 1.59
  • ಕರ್ನಾಟಕ: 8.50
  • ಕೇರಳ: 14.99
  • ಮಹಾರಾಷ್ಟ್ರ: 7.97
  • ಒಡಿಶಾ: 7.15
  • ತ್ರಿಪುರ: 14.02
  • ಉತ್ತರ ಪ್ರದೇಶ: 11.35
  • ಪಶ್ಚಿಮ ಬಂಗಾಳ: 16.85
  • ಛತ್ತೀಸ್​ಗಢ: 14.05
  • ದಾದರ್ & ನಗರ ಹವೇಲಿ: 11.40
  • ದಮನ್​ & ದಿಯು: 10.03

2019-04-23 10:51:10

  • ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತದಾನ ಕಲಬುರಗಿ ಚಿತ್ತಾಪುರದಲ್ಲಿ ವೋಟ್​
  • ಪತ್ನಿ ಶೃತಿ ಖರ್ಗೆ ಜತೆ ಸೇರಿ ವೋಟ್​ ಮಾಡಿದ ಪ್ರಿಯಾಂಕ್​, ಕಲಬುರಗಿಯ ಗುಂಡಗುರ್ತಿ ಗ್ರಾಮದಲ್ಲಿ ವೋಟ್​

2019-04-23 10:37:13

ವೀಣಾ ಕಾಶಪ್ಪನವರ
  • ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿಯಿಂದ ಕುಟುಂಬ ಸಮೇತ ಮತದಾನ
  • ರಾಯಚೂರಿನ ಮುದಗಲ್​ ಪಟ್ಟಣದ ಸಖಿ ಮತಗಟ್ಟೆಯಲ್ಲಿ ಇವಿಎಂ ತಾಂತ್ರಿಕ ದೋಷ
  • ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತದಾನ ಕಲಬುರಗಿ ಚಿತ್ತಾಪುರದಲ್ಲಿ ವೋಟ್​
  • ರಾಯಚೂರಿನಲ್ಲಿ ನೀತಿ ಸಂಹಿತೆ ಉಲ್ಲಂಘನೆ
  • ಕಾಂಗ್ರೆಸ್​ ಅಭ್ಯರ್ಥಿ ಬಿವಿ ನಾಯಕ ಮುಂದೆ ಪಕ್ಷದ ಧ್ವಜ ಹಾರಾಟ
  • ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ವೋಟಿಂಗ್​
  • ಹಕ್ಕು ಚಲಾಯಿಸುವ ಮೊದಲು ಗೋವು ಪೂಜೆ, ಆಂಜನೇಯನ ಮೊರೆ ಹೋದ ಕೈ ಅಭ್ಯರ್ಥಿ
  • ದಾವಣಗೆರೆಯಲ್ಲಿ ಮತದಾನದ ಗೌಪ್ಯತೆ ಬಹಿರಂಗ
  •  ಮತದಾನ ಮಾಡಿದ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಕಿಡಿಗೇಡಿ

2019-04-23 10:28:59

ಪ್ರಧಾನಿ ತಾಯಿಯಿಂದ ವೋಟಿಂಗ್​
  • ಗುಜರಾತ್​ನ ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ತಾಯಿ ಮತದಾನ
  • ರೈಸನ್​ ಮತಗಟ್ಟೆಯಲ್ಲಿ ವೋಟ್​ ಮಾಡಿದ ಹೀರಾಬೆನ್​

2019-04-23 10:17:16

ಮತದಾನ ಪ್ರಕ್ರಿಯೆ ಜೋರು

ಅನಂತ್​ ಕುಮಾರ್​ ಹೆಗಡೆ ಮತದಾನ
  • ಶಿರಸಿಯಲ್ಲಿ ಬಿಜೆಪಿ ಅನಂತ್​ ಕುಮಾರ್​ ಹೆಗಡೆ ವೋಟಿಂಗ್​

2019-04-23 10:15:55

ಅಮಿತ್​ ಶಾ ವೋಟಿಂಗ್​
  • ಗುಜರಾತ್​ನ ಅಹಮದಾಬಾದ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮತದಾನ
  • ಅಮಿತ್ ಶಾ,ಗುಜರಾತ್​ನ ಗಾಂಧಿನಗರದ ಬಿಜೆಪಿ ಅಭ್ಯರ್ಥಿ

2019-04-23 10:13:15

ಗೆದ್ದೇ ಗೆಲ್ತೀವಿ: ಬಿಎಸ್​ವೈ ವಿಶ್ವಾಸ

ಮತದಾನದ ಬಳಿಕ ಬಿಎಸ್​ವೈ ಪ್ರಕ್ರಿಯೆ
  • ರಾಘವೇಂದ್ರ ಹೆಚ್ಚಿನ ಅಂತರದಿಂದ ಗೆಲುವು ದಾಖಲು ಮಾಡುತ್ತಾರೆ: ಬಿಎಸ್​ವೈ ವಿಶ್ವಾಸ
  • 28 ಲೋಕಸಭಾ ಕ್ಷೇತ್ರಗಳಲ್ಲಿ ನಾವು 22 ಗೆದ್ದೆ ಗೆಲ್ಲುತ್ತೇವೆ
  • 14 ಕ್ಷೇತ್ರಗಳಲ್ಲಿ ನಾವು 10ಕ್ಕೂ ಹೆಚ್ಚು ಕಡೆ ಜಯ ಸಾಧಿಸುತ್ತೇವೆ: ಬಿಎಸ್​ವೈ
  • ಮಂಡ್ಯ-ಹಾಸನ ಲೋಕಸಭೆ ಗೆಲುವಿಗೆ ಹೆಚ್​ಡಿಕೆ ನೂರಾರು ಕೋಟಿ ರೂ ಖರ್ಚು ಮಾಡಿದ್ದಾರೆ
  • ಶಿವಮೊಗ್ಗದಲ್ಲೂ ಹಣ-ಹೆಂಡ ಹಂಚಿ ಗೆಲ್ಲುವ ಪ್ಲಾನ್​ ಮಾಡಲಾಗಿದೆ, ಆದರೆ ಶಿವಮೊಗ್ಗ ಜನ ಇದಕ್ಕೆ ಸೊಪ್ಪು ಹಾಕುವುದಿಲ್ಲ

2019-04-23 10:00:24

ಧಾರವಾಡದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿನಯ್​ ಕುಲಕರ್ಣಿ ವೋಟಿಂಗ್​​

ವಿನಯ್​ ಕುಲಕರ್ಣಿ ಮತದಾನ
  • ಶೇಕಡವಾರು ಮತದಾನ ಬೆಳಿಗ್ಗೆ 9 ಗಂಟೆ
  • ಚಿಕ್ಕೋಡಿ: 8.62
  • ಬೆಳಗಾವಿ: 7.04
  • ಬಾಗಲಕೋಟೆ: 6.83
  • ವಿಜಯಪುರ: 6.89
  • ಕಲಬುರಗಿ: 5.91
  • ರಾಯಚೂರು: 6.49
  • ಬೀದರ್‌: 6.26
  • ಕೊಪ್ಪಳ: 7.51
  • ಬಳ್ಳಾರಿ: 9.13
  • ಹಾವೇರಿ: 5.75
  • ಧಾರವಾಡ: 8.27
  • ಬೆಳಗಿನ 9 ಗಂಟೆಯವರೆಗೆ ಕ್ಷೇತ್ರವಾರು ವೋಟಿಂಗ್​
  • ಧಾರವಾಡ ಲೋಕಸಭಾ ಕ್ಷೇತ್ರ 
  • 69-ನವಲಗುಂದ -6.42%
  • 70-ಕುಂದಗೋಳ - 6.96%
  • 71- ಧಾರವಾಡ - 9.11%
  • 72- ಹುಬ್ಬಳ್ಳಿ ಧಾರವಾಡ ಪೂರ್ವ-9.65%
  • 73- ಹುಬ್ಬಳ್ಳಿ ಧಾರವಾಡ ಸೆಂಟ್ರಲ್- 9.97%
  • 74- ಹುಬ್ಬಳ್ಳಿ ಧಾರವಾಡ ಪಶ್ಚಿಮ- 8.87%
  • 75-ಕಲಘಟಗಿ-5.84%
  • 83-ಶಿಗ್ಗಾಂವ್- 7.82%
  • ಚಿಕ್ಕೋಡಿ ‌ಲೋಕಸಭೆ ಕ್ಷೇತ್ರ 
  • ಬೆಳಗ್ಗೆ 9ರವರೆಗೆ 8.62
  • ಉತ್ತರಕನ್ನಡ ಲೋಕಸಭಾ ಕ್ಷೇತ್ರ ಬೆಳಿಗ್ಗೆ 9 ಗಂಟೆಯವರಗೆ ಶೇ 8.47 ಮತದಾನ
  • ಖಾನಾಪುರ: ಶೇ.7.6
  • ಕಿತ್ತೂರು ಶೇ. 4.6
  • ಹಳಿಯಾಳ ಶೇ. 7.6
  • ಕಾರವಾರ ಶೇ. 8.7
  • ಕುಮಟಾ ಶೇ.9.9
  • ಭಟ್ಕಳ ಶೇ. 9
  • ಶಿರಸಿ ಶೇ. 12.2
  • ಯಲ್ಲಾಪುರ.ಶೇ. 7.6
  • ಉತ್ತರ ಕನ್ನಡ: 8.47 
  • ದಾವಣಗೆರೆ: 6.89
  • ಶಿವಮೊಗ್ಗ: 10.12

2019-04-23 09:46:21

ಶೇಕಡಾವಾರು ವೋಟಿಂಗ್​
  • ರಾಜ್ಯವಾರು ಮತದಾನ ಬೆಳಿಗ್ಗೆ 9 ಗಂಟೆ
  • ಅಸ್ಸೋಂ: 12.36
  • ಬಿಹಾರ: 12.64
  • ಗೋವಾ: 11.38
  • ಗುಜರಾತ್: 8.68
  • ಜಮ್ಮು & ಕಾಶ್ಮೀರ್:  02
  • ಕರ್ನಾಟಕ: 6.94
  • ಕೇರಳ: 8.43
  • ಮಹಾರಾಷ್ಟ್ರ: 5.08
  • ಒಡಿಶಾ: 6.34
  • ತ್ರಿಪುರ: 5.68
  • ಉತ್ತರ ಪ್ರದೇಶ: 10.06
  • ಪಶ್ಚಿಮ ಬಂಗಾಳ: 16.85
  • ಛತ್ತೀಸ್​ಗಢ: 12.08
  • ದಾದ್ರಾ & ನಗರ ಹವೇಲಿ: 7.60
  • ದಮನ್​ & ದಿಯು: 10.03

2019-04-23 09:46:17

  • ಹಾನಗಲ್​ನಲ್ಲಿ ಮತದಾನ ಮಾಡಿದ ಸಿಎಂ ಉದಾಸಿ

2019-04-23 09:43:02

ರಾಜ್ಯವಾರು ಶೇಕಡಾವಾರು ಮತದಾನ

ತಾಯಿ ಆಶೀರ್ವಾದ ಪಡೆದ ಮೋದಿ

ಪ್ರಧಾನಿ ಮೋದಿ ತಾಯಿ ಅವರಿಂದ ಮತದಾನ

99ರ ಇಳಿವಯಸ್ಸಿನಲ್ಲೂ ಮತಗಟ್ಟೆಗೆ ಬಂದು ವೋಟ್​ ಮಾಡಿದ ಹೀರಾಬೆನ್​

2019-04-23 09:42:22

ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್​ ಜೊಲ್ಲೆ ಕುಟುಂಬಸ್ಥರಿಂದ ವೋಟಿಂಗ್​​

ಅಣ್ಣಾ ಸಾಹೇಬ್​ ಕುಟಂಬ
  • ಚಿಕ್ಕೋಡಿಯಲ್ಲಿ ಕುಟುಂಬ ಸಮೇತವಾಗಿ ವೋಟ್​ ಮಾಡಿದ ಅಣ್ಣಾ ಸಾಹೇಬ್​ ಜೊಲ್ಲೆ 

2019-04-23 09:39:59

  • ಬಿಜೆಪಿ ಶಾಸಕ ಪ್ರಭು ಚವ್ಹಾಣ ವೋಟಿಂಗ್​, ಔರಾದ್​ ಶಾಸಕ

2019-04-23 09:38:34

ಪ್ರಹ್ಲಾದ್​ ಜೋಶಿ ಕುಟುಂಬ ಸಮೇತ ವೋಟಿಂಗ್​

ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ವೋಟಿಂಗ್​

ಮತದಾನ ಮಾಡುತ್ತಿದ್ದ ವೇಳೆ ಕೈಕೊಟ್ಟ ಮತಯಂತ್ರ

    2019-04-23 09:31:28

    ಜಗದೀಶ್​ ಶೆಟ್ಟರ್​
    • ಹಕ್ಕು ಚಲಾವಣೆ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​, ಕುಟುಂಬ ಸಮೇತ ವೋಟಿಂಗ್​
    • ಹಕ್ಕು ಚಲಾವಣೆ ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್​
    • ಒಡಿಶಾದಲ್ಲಿ ಸರತಿಯಲ್ಲಿ ನಿಂತು ವೋಟಿಂಗ್​ ಮಾಡಿದ ಪ್ರದಾನ್​

    2019-04-23 09:03:55

    ಅತಿರಥರಿಂದ ವೋಟಿಂಗ್​​...

    • ಚಿಲ್ಲೂರು ಬಡ್ನಿಯಲ್ಲಿ ಸಿಂಗರ್  ಹನುಮಂತ್ ಲಮಾಣಿ ಮತದಾನ
    • ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದಲ್ಲಿ ಹಣಮಂತ್​ ಲಮಾಣಿ ವೋಟಿಂಗ್​
    • ಹನುಮಂತ್​ ಲಮಾಣಿ,ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ
    • ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದ ಸುಪ್ರಿಯಾ ಸುಳೆ
    • ಸುಪ್ರಿಯಾ ಸುಳೆ ಎನ್​ಸಿಪಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಶರದ್​ ಪವಾರ ಪುತ್ರಿ
    • ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ ಸುಳೆ
    • ಬಾಗಲಕೋಟೆ ಕ್ಷೇತ್ರದಲ್ಲಿ ಮತ ಚಲಾಯಿಸಿದ ಕಾಂಗ್ರೆಸ್​ ಅಭ್ಯರ್ಥಿ ವೀಣಾ ಕಾಶಪ್ಪನವರ
    • ವೀಣಾ ಕಾಶಪ್ಪನವರ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ 
    • ಧಾರವಾಡದಲ್ಲಿ ವಿನಯ್​ ಕುಲಕರ್ಣಿ  ಕುಟುಂಬ ಸಮೇತರಾಗಿ ವೋಟಿಂಗ್​ 
    • ಗುಜರಾತ್​ನ ನಾರಾಯಣಪುರದಲ್ಲಿ ವೋಟ್​ ಮಾಡಿದ ಅಮಿತ್​ ಶಾ
    • ಅಮಿತ್ ಶಾ ಗುಜರಾತ್​ನ ಗಾಂಧಿನಗರದ ಬಿಜೆಪಿ ಅಭ್ಯರ್ಥಿ

    2019-04-23 08:37:16

    ನಮೋ ವೋಟಿಂಗ್​, ಜನತಂತ್ರದ ಹಬ್ಬದಲ್ಲಿ ಭಾಗಿಯಾಗಲು ಕರೆ

    ಪ್ರಧಾನಿ ಮೋದಿ ವೋಟಿಂಗ್​
    • ದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಈ ಹಬ್ಬದಲ್ಲಿ ನಾನು ಭಾಗಿಯಾಗಿರುವೆ: ಮೋದಿ
    • ನನ್ನ ತವರು ನೆಲ ಗುಜರಾತ್​ನಲ್ಲಿ ಮತದಾನ ಮಾಡಿರುವೆ: ಮೋದಿ
    • ವೋಟರ್​ ಐಡಿ ಶಕ್ತಿ, ಉಗ್ರರ ಐಇಡಿಗಿಂತಲೂ ಶಕ್ತಿಯುತ
    • ನಿಮ್ಮ ಶಕ್ತಿಯನ್ನ ತೋರಿಸುವ ಸಮಯ ಇದೀಗ ಬಂದಿದೆ, ಅವಕಾಶ ಬಳಿಸಿಕೊಳ್ಳಿ
    • ಮತದಾನದ ಬಳಿಕ ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ
    • ನನ್ನ ಹಾಗೇ ನೀವೂ ಮತದಾನ ಮಾಡಿ, ಎಲ್ಲರೂ ಮತದಾನ ಮಾಡಿ ಪ್ರಜಾಪ್ರಭುತ್ವ ಬಲಗೊಳಿಸಿ
    • ಯಾರಿಗೆ ವೋಟ್​ ಮಾಡ್ತೀರಿ ಎಂಬುವುದನ್ನ ವಿಚಾರ ಮಾಡಿ ಹಕ್ಕು ಚಲಾಯಿಸಿ
    • ಎಲ್ಲ ಯುವಕರು ಲೋಕತಂತ್ರದ ಹಬ್ಬದಲ್ಲಿ ಭಾಗಿಯಾಗಿ,ನಿಮ್ಮೆಲ್ಲರ ಭಾಗಿ ಅವಶ್ಯ
    • ಮೊದಲ ಬಾರಿ ಮೋಟ್​ ಮಾಡುವವರು ದೇಶದ ಉಜ್ವಲಕ್ಕಾಗಿ ಮತ ಚಲಾಯಿಸಿ

    2019-04-23 08:28:34

    ಮೋದಿ ಭಾಷಣ
    • ಹಕ್ಕು ಚಲಾವಣೆ ಮಾಡಿ ಜನರತ್ತ ಕೈ ಬೀಸಿದ ಪ್ರಧಾನಿ
    • ತೆರೆದ ವಾಹನದಲ್ಲಿ ಆಗಮಿಸಿ ಮತದಾನ ಮಾಡಿದ ನರೇಂದ್ರ ಮೋದಿ
    • ಅಹಮದಾಬಾದ್​ನ ರಾನಿಪ್​ ಮತಗಟ್ಟೆಯಲ್ಲಿ ವೋಟ್​ ಮಾಡಿದ ನಮೋ, ಅಮಿತ್​ ಶಾ ಸಾಥ್​

    2019-04-23 08:27:33

    ನಮೋ ಹಕ್ಕು ಚಲಾವಣೆ

    • ಗಾಂಧಿನಗರದಲ್ಲಿ ವೋಟ್​ ಚಲಾವಣೆ ಮಾಡಿದ ಪ್ರಧಾನಿ
    • ವೋಟ್​ ಮಾಡಿ ಜನರತ್ತ ಕೈ ಬೀಸಿದ ನರೇಂದ್ರ ಮೋದಿ

    2019-04-23 08:22:39

    • ಮತದಾನ ಮಾಡಲು ಆಗಮಿಸಿದ ಪ್ರಧಾನಿ ಮೋದಿ, ಬಿಜೆಪಿ ಗಾಂಧಿನಗರ ಅಭ್ಯರ್ಥಿ ಅಮಿತ್​ ಶಾ ಉಪಸ್ಥಿತಿ

    2019-04-23 08:10:38

    ಹಕ್ಕು ಚಲಾವಣೆಗೆ ಮೋದಿ ಆಗಮನ
    • ಮತದಾನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗಾಂಧಿನಗರದ ತಮ್ಮ ನಿವಾಸಕ್ಕೆ ಆಗಮನ
    • ಅಹಮದಾಬಾದ್​​ನಲ್ಲಿ ಹಕ್ಕು ಚಲಾವಣೆ ಮಾಡಲಿರುವ ನಮೋ, ತಾಯಿ ಆಶೀರ್ವಾದ ಪಡೆದ ಪ್ರಧಾನಿ
    • ತಾಯಿ ಸಾವಿನಲ್ಲೂ ಮತದಾನ ಮರೆಯದ ಮಗ, ಪತ್ನಿ ಜೊತೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ ದಂಪತಿ
    • ಹುಬ್ಬಳ್ಳಿಯಲ್ಲಿ ವೋಟ್​ ಮಾಡಿದ ಸಿ.ಎನ್. ನಾಯಕ ಪುತ್ರ, ಇಂದಿರಾ ನಾಯಕ ಸೊಸೆ

    2019-04-23 08:08:53

    ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ಮೂರು ಸಾವಿರಮಠ
    • ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿಗಳಿಂದ ವೋಟಿಂಗ್​
    • ಹುಬ್ಬಳ್ಳಿಯಲ್ಲಿ ಹಕ್ಕು ಚಲಾವಣೆ ಮಾಡಿದ ಮೂರು ಸಾವಿರ ಮಠದ ಸ್ವಾಮೀಜಿ
    • ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಹಾದ್​ ಜೋಶಿ ವೋಟಿಂಗ್​ ವೇಳೆ ಕೈಕೊಟ್ಟ ಮತಯಂತ್ರ
    • ಹುಬ್ಬಳ್ಳಿಯ ಭವಾನಿ ಮತಗಟ್ಟೆಯಲ್ಲಿ ಘಟನೆ, ತಕ್ಷಣ ಸರಿಪಡಿಸಿದ ಚು.ಸಿಬ್ಬಂದಿ
    • ಕೊಪ್ಪಳ ಮೈಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಾಜಶೇಖರ್​ ಹಿಟ್ನಾಳ್ ವೋಟಿಂಗ್​, ಕುಟುಂಬ ಸಮೇತ ಹಕ್ಕು ಚಲಾವಣೆ​
    • ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಮತದಾನ,ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ 

    2019-04-23 07:56:42

    • ಕೇರಳದ ಕಣ್ಣೂರಿನಲ್ಲಿ ಸಿಎಂ ಪಿಣರಾಯಿ ವಿಜಯನ್ ಮತದಾನ​
    • ಸಾಲಿನಲ್ಲಿ ನಿಂತುಕೊಂಡು ವೋಟ್​ ಮಾಡಿದ ಕೇರಳ ಮುಖ್ಯಮಂತ್ರಿ

    2019-04-23 07:51:05

    • ಮತದಾನಕ್ಕೂ ಮೊದಲು ತಾಯಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ
    • ಬಿಜೆಪಿ ಅಧ್ಯಕ್ಷ ಅಮಿತ್​ ಶಾ, ಗಾಂಧಿನಗರ ಬಿಜೆಪಿ ಅಭ್ಯರ್ಥಿ ಅಮಿತ್​ ಶಾ ಮತದಾನಕ್ಕೆ ಆಗಮನ
    • ಅಹಮದಾಬಾದ್​ನ ನಿಶಾನ್​ ಹೈಯರ್​ ಸೆಕೆಂಡರಿ ಸ್ಕೂಲ್​​ನಲ್ಲಿ ವೋಟ್​ ಮಾಡಲಿರುವ ಅಮಿತ್​ ಶಾ

    2019-04-23 07:50:12

    ಮತದಾನ ಪ್ರಕ್ರಿಯೆ ಆರಂಭ
    • ರಾಜ್ಯದ 14 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ ಆರಂಭ
    • ಸಾಲಿನಲ್ಲಿ ನಿಂತು ವೋಟ್​ ಮಾಡುತ್ತಿರುವ ಮತದಾರರು

    2019-04-23 07:48:59

    ಸಖಿ ಮತಗಟ್ಟೆ, ಬೆಳಗಾವಿ
    • ಮಹಿಳೆಯರಿಗಾಗಿ ವಿಶೇಷವಾಗಿ ಕಂಡು ಬರುತ್ತಿರುವ ಸಖಿ ಮತಗಟ್ಟೆಗಳು

    2019-04-23 07:48:20

    ಜಿಎಂ ಸಿದ್ದೇಶ್ವರ್​ ವೋಟಿಂಗ್​
    • ಕುಟುಂಬ ಸಮೇತವಾಗಿ ಮತದಾನ ಮಾಡಿದ ಕೇಂದ್ರದ ಮಾಜಿ ಸಚಿವ
    • ಜಿಎಂ ಸಿದ್ದೇಶ್ವರ್​, ಕೇಂದ್ರದ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ

    2019-04-23 07:46:09

    ಜಿಎಂ ಸಿದ್ದೇಶ್ವರ
    • ದಾವಣಗೆರೆಯಲ್ಲಿ ವೋಟ್​ ಮಾಡಿದ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ್​
    • ಕುಟುಂಬ ಸಮೇತವಾಗಿ ಮತದಾನ ಮಾಡಿದ ಕೇಂದ್ರದ ಮಾಜಿ ಸಚಿವ

    2019-04-23 07:31:06

    • ಗುಜರಾತ್​: ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
    • ತಾಯಿ ಜತೆ ಸೇರಿ ಅಹಮದಾಬಾದ್​​ನಲ್ಲಿ ಮತಚಲಾವಣೆ ಮಾಡಲಿರುವ ಪ್ರಧಾನಿ

    2019-04-23 07:24:13

    ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮತದಾನ

    • ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮತದಾನ, ಶಿಕಾರಿಪುರದಲ್ಲಿ ಮತ ಚಲಾವಣೆ
    • ಕೊಪ್ಪಳ:ಕಾಂಗ್ರೆಸ್ ಬೆಂಬಲಿಗರು ಮತಯಂತ್ರಕ್ಕೆ ಪೂಜೆ ಮಾಡಲು ಮುಂದಾದ ಘಟನೆ
    • ಮಹಿಳೆಯರಿಗಾಗಿ ವಿಶೇಷವಾಗಿ ಕಂಡು ಬರುತ್ತಿರುವ ಸಖಿ ಮತಗಟ್ಟೆಗಳು
    • ಇಂಡಿ ಪಟ್ಟಣದ ಮತಗಟ್ಟೆ ನಂಬರ್ 261 ರಲ್ಲಿ ಮತಯಂತ್ರ ದೋಷ
    • ಹುಬ್ಬಳ್ಳಿ ವಿವಿಪ್ಯಾಟ್​​ನಲ್ಲಿ ತಾಂತ್ರಿಕ ದೋಷ, ಮತಯಂತ್ರ ಬದಲಾಯಿಸಿದ ಚುನಾವಣಾ ಸಿಬ್ಬಂದಿ
    • ರಾಜ್ಯದ ವಿವಿಧ ಕ್ಷೇತ್ರದ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ

    2019-04-23 07:11:46

    ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಜನರು... ಎಲ್ಲ ಕ್ಷೇತ್ರಗಳಲ್ಲಿ ವೋಟಿಂಗ್​​

    ಮತದಾನ ಆರಂಭ
    • ಗದಗ: ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಮತದಾನ, ಪತ್ನಿ ಸಮೇತ ಆಗಮಿಸಿ ಮತ ಚಲಾವಣೆ
    • ಹುಲಕೋಟೆಯಲ್ಲಿ ಮತ ಚಲಾವಣೆ ಮಾಡಿದ ಹೆಚ್​ಕೆ ಪಾಟೀಲ್​​, ಕುಟುಂಬದೊಂದಿಗೆ ಹಕ್ಕು ಚಲಾವಣೆ

    2019-04-23 07:03:41

    ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಬಿಎಸ್​ವೈ ಭೇಟಿ

    • ಬೆಳ್ಳಂಬೆಳಗ್ಗೆ ಹುಚ್ಚರಾಯ ಸ್ವಾಮಿ ದೇವಾಯಲಯಕ್ಕೆ ಮಾಜಿ ಸಿಎಂ ಬಿಎಸ್​ವೈ ಭೇಟಿ
    • ಶಿಕಾರಿಪುರದಲ್ಲಿರುವ ದೇವಾಯಲಕ್ಕೆ ಭೇಟಿ ನೀಡಿ ಪೂಜೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಎಸ್​ವೈ ಮಗ ಸ್ಪರ್ಧೆ

    2019-04-23 06:43:59

    116ಕ್ಷೇತ್ರಗಳಲ್ಲಿ ಮತದಾನ ಆರಂಭ... ರಾಜ್ಯದ 14 ಕ್ಷೇತ್ರಗಳಲ್ಲಿ ವೋಟಿಂಗ್​​

    • ಲೋಕಸಭಾ ಚುನಾವಣೆಯ ಮೂರನೇ ಹಂತದ ವೋಟಿಂಗ್​ ಆರಂಭಗೊಂಡಿದೆ. 13 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 116 ಕ್ಷೇತ್ರಗಳಿಗೆ ಚುನಾವಣೆ
    • ಮುಖವಾಗಿ ರಾಹುಲ್​ ಗಾಂಧಿ ಸ್ಪರ್ಧೆ ಮಾಡಿರುವ ವಯನಾಡು, ಗುಜರಾತ್​ನ ಗಾಂಧಿನಗರದಿಂದ ಸ್ಪಧಿಸಿರುವ ಅಮಿತ್​ ಶಾ, ಕಾಂಗ್ರೆಸ್​ನ ಶಶಿ ತರೂರ್​,ಶಿವಪಾಲ್ ಯಾದವ್ ಪ್ರಮುಖರಾಗಿದ್ದಾರೆ. ಉಳಿದಂತೆ ರಾಜ್ಯದಿಂದ ಕಾಂಗ್ರೆಸ್​ನ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ, ಕೇಂದ್ರ ಸಚಿವ ಅನಂತ್​ ಕುಮಾರ್ ಹೆಗಡೆ, ಬಿಜೆಪಿ ಸಂಸದ ವಿವೈ ರಾಘವೇಂದ್ರ ಹಾಗೂ ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ್​ ಕಣದಲ್ಲಿದ್ದಾರೆ. ಒಟ್ಟು 1,612 ಅಭ್ಯರ್ಥಿಗಳು ಇಂದಿನ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದು, ಅದರಲ್ಲಿ 570 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್​ ಕೇಸ್​ಗಳಿವೆ.ಯಾವ ಯಾವ ರಾಜ್ಯಗಳಲ್ಲಿ ಚುನಾವಣೆ
    • ಕರ್ನಾಟಕ (14ಕ್ಷೇತ್ರ), ಗುಜರಾತ್ (26ಕ್ಷೇತ್ರ), ಕೇರಳ (20ಕ್ಷೇತ್ರ), ಗೋವಾ (2ಕ್ಷೇತ್ರ), ದಾದ್ರಾ ಮತ್ತು ನಗರ ಹವೇಲಿ (1ಕ್ಷೇತ್ರ), ದಮನ್ ಮತ್ತು ದಿಯು (1ಕ್ಷೇತ್ರ), ಆಸ್ಸೋಂ (4ಕ್ಷೇತ್ರ), ಬಿಹಾರ (5ಕ್ಷೇತ್ರ), ಛತ್ತೀಸ್‍ಗಢ (7ಕ್ಷೇತ್ರ), ಜಮ್ಮು ಮತ್ತು ಕಾಶ್ಮೀರ (1ಕ್ಷೇತ್ರ), ಮಹಾರಾಷ್ಟ್ರ (14ಕ್ಷೇತ್ರ), ಓರಿಸ್ಸಾ (6ಕ್ಷೇತ್ರ), ಉತ್ತರ ಪ್ರದೇಶ (10ಕ್ಷೇತ್ರ) ಮತ್ತು ಪಶ್ಚಿಮ ಬಂಗಾಳದ (5ಕ್ಷೇತ್ರ) ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
    • 1. ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ - ಕಾಂಗ್ರೆಸ್​: ಉಮೇಶ್ ಜಾಧವ್ - ಬಿಜೆಪಿ
    • 2. ರಾಂಪುರ: 116 (ಸಮಾಜವಾದಿ ಪಾರ್ಟಿ) - ಜಯಪ್ರದಾ (ಬಿಜೆಪಿ)
    • 3. ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) - ಡಾ.ರಾಜಶೇಖರನ್ (ಬಿಜೆಪಿ)
    • 4. ಮೈನ್‍ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವಿರುದ್ಧ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)
    • 5. ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವಿರುದ್ಧ ಹೇಮ್‍ರಾಜ್ ವರ್ಮಾ (ಎಸ್‍ಪಿ)
    • 7. ವಯನಾಡು: ರಾಹುಲ್​ ಗಾಂಧಿ (ಕಾಂಗ್ರೆಸ್​) - ತುಷಾರ್​ ವೆಲ್ಲಪ್ಪಲ್ಲಿ( ಭಾರತ್ ಧರ್ಮ ಜನಸೇನಾ) - ಉಷಾ ಕೆ; ಸಿಪಿಐಎಂ
    • 8 ಗಾಂಧಿನಗರ: ಅಮಿತ್​ ಶಾ( ಬಿಜೆಪಿ) - ಡಾ. ಸಿ ಜೆ ಚಾವ್ಡಾ( ಕಾಂಗ್ರೆಸ್​) ಕರ್ನಾಟಕದ ಕ್ಷೇತ್ರಗಳು:
    • ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರುಪ್ರಮುಖ ಅಭ್ಯರ್ಥಿಗಳು: ಮಲ್ಲಿಕಾರ್ಜುನ್​ ಖರ್ಗೆ - ಕಲಬುರಗಿ ಅನಂತಕುಮಾರ್​ ಹೆಗಡೆ - ಉತ್ತರ ಕನ್ನಡರಮೇಶ್​ ಜಿಗಜಿಗಣಗಿ - ವಿಜಯಪುರಜಿ.ಎಂ.ಸಿದ್ದೇಶ್ವರ್​ - ದಾವಣಗೆರೆ
    Last Updated : Apr 23, 2019, 9:54 PM IST

    ABOUT THE AUTHOR

    ...view details