ಟೆಲಿವಿಷನ್‌ನಲ್ಲಿ ಲೈವ್ ವರದಿ ಮಾಡುವುದು ಸವಾಲಿನ ಸಂಗತಿ. ದಾರಿಹೋಕರ ಅಸಭ್ಯ ಅಡೆತಡೆಗಳು, ಹವಾಮಾನ ಹಾಳಾಗುವುದು ಅಥವಾ ಕೆಲವು ನಿದರ್ಶನಗಳಲ್ಲಿ, ಕುತೂಹಲಕಾರಿ ಪ್ರಾಣಿಗಳು ಸ್ವಲ್ಪ ಹತ್ತಿರವಾಗುತ್ತಿದ್ದರೂ ಪತ್ರಕರ್ತರು ತಮ್ಮ ಕೆಲಸ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಇಂಟರ್ನೆಟ್ನಲ್ಲಿವೆ.
ಸಿಎನ್ಎನ್ ವರದಿಗಾರನ ಲೈವ್ ವೇಳೆಯಲ್ಲಿ ಮಧ್ಯೆ ‘ಕರೆಯದೆ ಬಂದ ಅತಿಥಿ’
ವಾಷಿಂಗ್ಟನ್‌ನಲ್ಲಿ ಸಿಎನ್ಎನ್ ವರದಿಗಾರನ ಲೈವ್ ಶಾಟ್ ಸಮಯದಲ್ಲಿ ಕೀಟವು ಅವರ ಸೂಟ್ ಮೇಲೆ ತೆವಳುತ್ತಾ ಕುತ್ತಿಗೆ ಬಳಿ ಹೋಗುತ್ತದೆ. ಬಳಿಕ ಏನಾಗುತ್ತೆ ಗೊತ್ತಾ?
ಸಿಎನ್ಎನ್ ವರದಿಗಾರನ ಲೈವ್ ವೇಳೆಯಲ್ಲಿ ಮಧ್ಯೆ ಬಂದ ‘ಕರೆಯದ ಅತಿಥಿ’
ವಾಷಿಂಗ್ಟನ್‌ನಲ್ಲಿ ಸಿಎನ್ಎನ್ ವರದಿಗಾರನ ಲೈವ್ ಶಾಟ್ ಸಮಯದಲ್ಲಿ ಕೀಟವು ಅವರ ಸೂಟ್ ಮೇಲೆ ತೆವಳುತ್ತಾ ಕುತ್ತಿಗೆ ಬಳಿ ಹೋಗುತ್ತದೆ. ವರದಿಗಾರ ಕೀಟವನ್ನು ತಕ್ಷಣ ಹಾರಿಸುತ್ತಾರೆ. ಆಘಾತದಿಂದ ಕೂಗುತ್ತಾರೆ. ಬಳಿಕ ನಕ್ಕು ಮತ್ತೆ ಲೈವ್ಗೆ ಸಿದ್ಧರಾಗುತ್ತಾರೆ.
ಟ್ವಿಟರ್ನಲ್ಲಿ ಈ ಕ್ಲಿಪ್ ಕೆಲವೇ ಗಂಟೆಗಳಲ್ಲಿ 1.7 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಸುಮಾರು 47,000 ಲೈಕ್‌ಗಳನ್ನು ಗಳಿಸಿದೆ.