ರೋಹ್ಟಾಸ್ (ಬಿಹಾರ):ಕೋಚಾಸ್ ಪ್ರದೇಶದ ಸಸಾರಂನ ನಾಲ್ಕನೇ ರಸ್ತೆಯಲ್ಲಿರುವ ಸೇತುವೆಯ ಬಳಿ ಗುರುವಾರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಾಲೀಕರಿಲ್ಲದ ಐದು ಮೇಕೆಗಳು ಕಂಡುಬಂದಿವೆ. ಮೇಕೆಗಳ ಮಾಲೀಕರು ಯಾರು ಎಂಬ ಬಗ್ಗೆ ಪೋಲೀಸರು ವಿಚಾರಿಸುತ್ತಿದ್ದಾರೆ.
ಮಾಲೀಕರಿಲ್ಲದ ಐದು ಮೇಕೆಗಳನ್ನ ಪತ್ತೆ ಮಾಡಿದ ಗಸ್ತು ಪೊಲೀಸರು - Watch policemen attending to five abandoned goats
ಕೋಚಾಸ್ ಪ್ರದೇಶದ ಸಸಾರಂನ ನಾಲ್ಕನೇ ರಸ್ತೆಯಲ್ಲಿರುವ ಸೇತುವೆಯ ಬಳಿ ಗುರುವಾರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಾಲೀಕರಿಲ್ಲಾದ ಐದು ಮೇಕೆಗಳು ಪತ್ತೆ.
ಮಾಲೀಕರಿಲ್ಲಾದ ಐದು ಮೇಕೆಗಳು
ಸದ್ಯ ಮೇಕೆಗಳನ್ನು ಕೋಚ್ ಪೊಲೀಸ್ ಠಾಣೆಗೆ ಕರೆದೊಯ್ದದಿದ್ದು, ಕಳೆದ ಎರಡು ದಿನಗಳಿಂದ ಮೇಕೆಗಳಿಗೆ ಮೇವು, ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಅದ್ಧೂರಿ ಮದುವೆ ಬಳಿಕ ವಧುವಿನ ಕನ್ಯತ್ವ ಪರೀಕ್ಷೆಗೆ ಬೇಡಿಕೆ ಇಟ್ಟ ವರ: ನಂತರ ಆಗಿದ್ದೇನು ಗೊತ್ತಾ?