ಕರ್ನಾಟಕ

karnataka

ETV Bharat / bharat

Viral Video: ನೀರೊಳಗೆ ಕಾಲಿಡಲು ಬಿಡದೇ ಹೆಗಲ ಮೇಲೆ ಪತ್ನಿ ಹೊತ್ತೊಯ್ದ ಪತಿರಾಯ..! - ನೀರೊಳಗೆ ಕಾಲಿಡಲು ಬಿಡದೆ ಪತ್ನಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪತಿ

ನವ ವಧು ನೀರಿಗೆ ಇಳಿಯಲು ಅಂಜಿದ್ದು, ತನ್ನ ಪತಿಗೆ ತಿಳಿಸಿದ್ದಾಳೆ. ಆ ಸಮಯದಲ್ಲಿ ಪತಿ ತನ್ನ ಪತ್ನಿಯನ್ನು ನೀರಿಗೆ ಇಳಿಯಲು ಬಿಡದೇ, ಹೆಗಲ ಮೇಲೆ ಹೊತ್ತು ನದಿ ದಾಟಿಸಿದ್ದಾನೆ. ಈ ಘಟನೆಯ ವಿಡಿಯೋ ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Viral Video
Viral Video

By

Published : Jun 29, 2021, 3:29 PM IST

Updated : Jun 29, 2021, 3:34 PM IST

ಕಿಶನ್​ಗಂಜ್​( ಬಿಹಾರ) : ಹೊಸದಾಗಿ ಮದುವೆಯಾದ ಜೋಡಿ ಕಂಕೈ ನದಿಯಲ್ಲಿ ದೋಣಿ ಮೂಲಕ ಪ್ರಯಾಣಿಸಬೇಕಾದರೆ, ಬಲವಾದ ಪ್ರವಾಹ ಉಂಟಾಗಿದೆ.

ನೀರೊಳಗೆ ಕಾಲಿಡಲು ಬಿಡದೆ ಪತ್ನಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪತಿ..!

ಈ ವೇಳೆ ನವದಂಪತಿ ಸೇರಿ, ದೋಣಿಯಲ್ಲಿದ್ದವರಿಗೆಲ್ಲ ಗಾಬರಿಯಾಗಿದೆ. ಎಲ್ಲರೂ ದೋಣಿಯಿಂದ ಇಳಿದು, ನದಿಯಲ್ಲೇ ನಡೆದು ಹೋಗಲು ಮುಂದಾಗಿದ್ದಾರೆ. ಆದರೆ, ನವ ವಧು ನೀರಿಗೆ ಇಳಿಯಲು ಅಂಜಿದ್ದು, ತನ್ನ ಪತಿಗೆ ತಿಳಿಸಿದ್ದಾಳೆ. ಆ ಸಮಯದಲ್ಲಿ ಪತಿ ತನ್ನ ಪತ್ನಿಯನ್ನು ನೀರಿಗೆ ಇಳಿಯಲು ಬಿಡದೇ, ಹೆಗಲ ಮೇಲೆ ಹೊತ್ತು ನದಿ ದಾಟಿಸಿದ್ದಾನೆ.

ಈ ಘಟನೆಯ ವಿಡಿಯೋ ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪತಿ ಪ್ರೀತಿಗೆ ನೆಟ್ಟಿಗರು ಫಿದಾ ಕೂಡಾ ಆಗಿದ್ದಾರೆ.

ಇದನ್ನೂ ಓದಿ: No Selfies Please: ಗುಜರಾತ್​ನ ಈ ಜಿಲ್ಲೆಯಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಅಪರಾಧ!

Last Updated : Jun 29, 2021, 3:34 PM IST

ABOUT THE AUTHOR

...view details