ಕರ್ನಾಟಕ

karnataka

ETV Bharat / bharat

ಬೆಟ್ಟ ಕುರುಬ ಜಾತಿ ಎಸ್​ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ

ಬೆಟ್ಟ ಕುರುಬ ಜಾತಿಯನ್ನು ಎಸ್​ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

union-cabinet-approval-to-5-new-caste-add-st-list
ಬೆಟ್ಟ ಕುರುಬ ಜಾತಿ ಎಸ್​ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ

By

Published : Sep 14, 2022, 4:03 PM IST

Updated : Sep 14, 2022, 4:10 PM IST

ನವದೆಹಲಿ:ಕರ್ನಾಟಕದ ಬೆಟ್ಟ ಕುರುಬ ಜಾತಿ ಸೇರಿದಂತೆ 5 ರಾಜ್ಯಗಳ ವಿವಿಧ ಜಾತಿಗಳನ್ನು ಎಸ್​​ಟಿಗೆ ಸೇರಿಸಲು ಕೇಂದ್ರ ಒಪ್ಪಿಗೆ ಸೂಚಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕುರುಬ ಸಮುದಾಯದ ಒಳ ಪಂಗಡವಾದ ಹಿಂದುಳಿದ ಬೆಟ್ಟ ಕುರುಬ ಜಾತಿಯನ್ನು ಎಸ್​ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ಅನುಮೋದನೆ ನೀಡಲಾಯಿತು.

ಬೆಟ್ಟ ಕುರುಬ ಜಾತಿ ಎಸ್​ಟಿ ಪಟ್ಟಿಗೆ

ಇದಲ್ಲದೇ, ಛತ್ತೀಸ್​ಗಢ, ಹಿಮಾಚಲಪ್ರದೇಶ, ತಮಿಳುನಾಡು, ಉತ್ತರಪ್ರದೇಶದ ಜಾತಿಗಳಿಗೂ ಎಸ್​ಟಿ ಪಟ್ಟಿಗೆ ಸೇರಿಸಲು ಸಂಪುಟ ಅನುಮತಿ ನೀಡಿದೆ. ಈಗಾಗಲೇ ಕುರುಬ ಸಮುದಾಯದ ಜೇನು ಕುರುಬ, ಕಾಡು ಕುರುಬ ಜಾತಿಗಳು ಎಸ್​ಟಿ ಪಟ್ಟಿಯಲ್ಲಿವೆ.

ಓದಿ:ಕರ್ನಾಟಕದಲ್ಲಿ ಕನ್ನಡ ಕಡ್ಡಾಯ : ಶೀಘ್ರದಲ್ಲೇ ಕಾನೂನು ಜಾರಿ ಎಂದ ಸಿಎಂ ಬೊಮ್ಮಾಯಿ

Last Updated : Sep 14, 2022, 4:10 PM IST

ABOUT THE AUTHOR

...view details