ದೇಶ:
- ಚೆನ್ನೈನಲ್ಲಿ ಹಲವಾರು ಕಡೆ ವಿದ್ಯುತ್ ಕಡಿತ
- ರಾಜಸ್ಥಾನ ಹೋಮ್ ಗಾರ್ಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಇಂದಿನಿಂದ ಅರ್ಜಿ ಆಹ್ವಾನ
- ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಅನುಮೋದನೆ ನೀಡುವ ಸಾಧ್ಯತೆ
- ಪ್ರಧಾನಿ ಭೇಟಿಯಾಗಲಿರುವ ಮಮತಾ ಬ್ಯಾನರ್ಜಿ, ಬಿಎಸ್‌ಎಫ್, ಕೇಂದ್ರ ನಿಧಿಗಳ ಕುರಿತು ಚರ್ಚಿಸುವ ಸಾಧ್ಯತೆ
- ಪ್ರಿಯಾಂಕಾ ಗಾಂಧಿ ಅವರ ಉತ್ತರ ಪ್ರದೇಶದ ರ‍್ಯಾಲಿ ವೇಳೆ ರಾಜಸ್ಥಾನದ ನಿರುದ್ಯೋಗಿ ಯುವಕರಿಂದ ಪ್ರತಿಭಟನೆಗೆ ಸಿದ್ಧತೆ
- ಅಖಿಲೇಶ್ ಯಾದವ್ ಅವರು ಜಯಂತ್ ಚೌಧರಿ ಅವರನ್ನು ಭೇಟಿ ಮಾಡಿದ್ದು, ಅಧೀಕೃತವಾಗಿ ಆರ್‌ಎಲ್‌ಡಿ-ಎಸ್‌ಪಿ ಮೈತ್ರಿ ಘೋಷಣೆ