ಕರ್ನಾಟಕ

karnataka

ETV Bharat / bharat

ವಿನಾಯಕ ಚತುರ್ಥಿ ಸಂಭ್ರಮ: ಗಣೇಶನಿಗೆ ಕೃಷ್ಣ ಪಿಂಗಾಕ್ಷ ಹೆಸರು ಬರಲು ಕಾರಣವೇನು? - ಗಣೇಶ ಹಬ್ಬದ ಸಂಭ್ರಮ

ಗಣಪತಿಗೆ 12 ಹೆಸರುಗಳಿದ್ದು, ಮೂರನೇಯ ಹೆಸರಾದ ಕೃಷ್ಣಪಿಂಗಾಕ್ಷ ಎಂಬ ಹೆಸರು ಗಣೇಶನಿಗೆ ಬರಲು ಕಾರಣ, ಹೆಸರಿನ ಹಿನ್ನೆಲೆ ಮತ್ತು ಅರ್ಥವನ್ನು ಸಂಶೋಧಕ ಅಶುತೋಷ್ ದಾಮ್ಲೆ ವಿವರಿಸಿದ್ದಾರೆ.

The third name of Sriganesha is 'Krishna Pingaksh'
ವಿನಾಯಕ ಚತುರ್ಥಿ ಸಂಭ್ರಮ: ಗಣೇಶನಿಗೆ ಕೃಷ್ಣ ಪಿಂಗಾಕ್ಷ ಹೆಸರು ಬರಲು ಕಾರಣವೇನು ಗೊತ್ತಾ?

By

Published : Sep 10, 2021, 9:59 AM IST

ಮುಂಬೈ(ಮಹಾರಾಷ್ಟ್ರ):ಎಲ್ಲೆಡೆ ವಿನಾಯಕ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಗಣಪತಿ 12 ಹೆಸರುಗಳಿವೆ. ಗಣೇಶನ ಮೊದಲ ಹೆಸರು ವಕ್ರತುಂಡ, ಎರಡನೇಯದು ಏಕದಂತ, ಮೂರನೇಯದು ಕೃಷ್ಣಪಿಂಗಾಕ್ಷ, ನಾಲ್ಕನೇಯದು ಗಜವಕ್ರ, ಐದನೇಯದು ಶ್ರೀ ಲಂಬೋದರ, ಆರನೇಯದು ವಿಕಟ್​​, ಏಳನೇಯದು ವಿಘ್ನ ರಾಜೇಂದ್ರ, ಎಂಟನೇಯದು ಧುಮ್ರವರ್ಣ, ಒಂಬತ್ತನೇಯದು ಶ್ರೀ ಬಾಲಚಂದ್ರ, ಹತ್ತನೇಯದು ಶ್ರೀ ವಿನಾಯಕ, ಹನ್ನೊಂದನೇಯದು ಗಣಪತಿ ಮತ್ತು ಹನ್ನೆರಡನೇಯದು ಶ್ರೀ ಗಜಾನನ.

ಕೃಷ್ಣಪಿಂಗಾಕ್ಷ ಹೆಸರಿನ ಅರ್ಥ ವಿವರಣೆ ಮತ್ತು ಹಿನ್ನೆಲೆ

ಈ ಹನ್ನೆರಡು ಹೆಸರುಗಳಲ್ಲಿ ಮೂರನೇ ಹೆಸರಾದ ಕೃಷ್ಣಪಿಂಗಾಕ್ಷ ಎಂಬ ಹೆಸರು ಗಣಪತಿಗೆ ಹೇಗೆ ಬಂತು ಎಂಬ ಬಗ್ಗೆ ಸಂಶೋಧಕ ಅಶುತೋಷ್ ದಾಮ್ಲೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details