ಕರ್ನಾಟಕ

karnataka

ETV Bharat / bharat

ಹಳಿ ತಪ್ಪಿದ ಗೂಡ್ಸ್​ ರೈಲು... ಸಂಚಾರ ಅಸ್ತವ್ಯಸ್ತ - ಕೊರಾಪುತ್​ನಲ್ಲಿ ಹಳಿ ತಪ್ಪಿದ ರೈಲು

ತಡರಾತ್ರಿ ವಿಶಾಖಪಟ್ಟಣಂಗೆ ಕಲ್ಲಿದ್ದಲು ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್​ ರೈಲಿನ ಹಳಿ ತಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

Goods Train Derails in Koraput, Koraput news,  Train Derails in Koraput Odisha, ಹಳಿ ತಪ್ಪಿದ ಗೂಡ್ಸ್​ ರೈಲು, ಕೊರಾಪುತ್​ನಲ್ಲಿ ಹಳಿ ತಪ್ಪಿದ ರೈಲು, ಒಡಿಶಾದಲ್ಲಿ ಹಳಿ ತಪ್ಪಿದ ರೈಲು,
ಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು

By

Published : Mar 11, 2022, 12:16 PM IST

ಕೊರಾಪುತ್(ಒಡಿಶಾ)​: ಗುರುವಾರ ತಡರಾತ್ರಿ ಕೊರಾಪುತ್​ ಜಂಕ್ಷನ್ ರೈಲು ನಿಲ್ದಾಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಭೇಜಾ ಬಳಿ ಗೂಡ್ಸ್ ರೈಲಿನ ಆರು ಬೋಗಿಗಳು ಹಳಿತಪ್ಪಿರುವುದಾಗಿ ವರದಿಯಾಗಿದೆ.

ಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು

ಓದಿ:ಗೋವಾದಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಮೋದ್ ಸಾವಂತ್ ಆಯ್ಕೆ ಬಹುತೇಕ ಖಚಿತ

ರೈಲು ಕಿರಾಂಡುಲ್‌ನಿಂದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿತ್ತು. ಹಳಿತಪ್ಪಿದ ಕಾರಣ, ವಿಶಾಖಪಟ್ಟಣಂ - ಕಿರಂಡುಲ್ ಎಕ್ಸ್‌ಪ್ರೆಸ್ ರದ್ದತಿ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿತು.

ಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲುಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲುಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲುಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲುಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು

ಓದಿ:ಸಂಸದರ ದತ್ತು ಗ್ರಾಮದ ಸರ್ಕಾರಿ ಶಾಲಾ ಜಾಗ ಅತಿಕ್ರಮಣ ಆರೋಪ : ಪ್ರಧಾನಿ ಮೊರೆ ಹೋದ ಗ್ರಾಮಸ್ಥರು

ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ಪಡೆದ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದರು.

ಹಳಿ ತಪ್ಪಿದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು

ABOUT THE AUTHOR

...view details