ನವದೆಹಲಿ :ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಲಸಿಕೆ ತಾರತಮ್ಯ ಪ್ರೋತ್ಸಾಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮೋದಿ ಸರ್ಕಾರದ ವ್ಯಾಕ್ಸಿನೇಷನ್ ನೀತಿಗಳನ್ನು ಕೆಲ ಕಂಪನಿಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ 'ವ್ಯಾಕ್ಸಿನೇಷನ್ ತಾರತಮ್ಯ' ನಡೆಸುತ್ತಿದೆ : ರಾಹುಲ್ ಗಾಂಧಿ ಆರೋಪ - ವ್ಯಾಕ್ಸಿನೇಷನ್ ತಾರತಮ್ಯ
ಇದರಲ್ಲಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸುವುದು ರೆಮ್ಡಿಸಿವಿರ್ ಇಂಜಕ್ಷನ್ ಪೂರೈಕೆ ಹಾಗೂ ಔಷಧಿ ಬೆಲೆ ಕಡಿತಗೊಳಿಸುವ ಉದ್ದೇಶವನ್ನು ಈ ಲಸಿಕಾ ನೀತಿ ಹೊಂದಿದೆ..
ರಾಹುಲ್ ಗಾಂಧಿ ಆರೋಪ
2021ರ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಅಭಿಯಾನ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಲ್ಲಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸುವುದು ರೆಮ್ಡಿಸಿವಿರ್ ಇಂಜಕ್ಷನ್ ಪೂರೈಕೆ ಹಾಗೂ ಔಷಧಿ ಬೆಲೆ ಕಡಿತಗೊಳಿಸುವ ಉದ್ದೇಶವನ್ನು ಈ ಲಸಿಕಾ ನೀತಿ ಹೊಂದಿದೆ.