ಕರ್ನಾಟಕ

karnataka

ETV Bharat / bharat

News today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ವಿದ್ಯಮಾನಗಳು

ರಾಜ್ಯ, ರಾಷ್ಟ್ರ ಮಟ್ಟದ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..

News today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Aug 15, 2021, 6:46 AM IST

  • ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಕೆಂಪುಕೋಟೆ ಬಳಿ ಮೋದಿ ಭಾಷಣ
  • ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾಪಟುಗಳು ಕೆಂಪುಕೋಟೆ ಬಳಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿ
  • ಬೆಂಗಳೂರಿನ ಮಾಣಿಕ್ ಷಾ ಪರೇಡ್ ಗ್ರೌಂಡ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
  • ಸ್ವಾತಂತ್ರ್ಯ ದಿನದ ಹಿನ್ನೆಲೆ ಅಮೆರಿಕದ ಎಂಪೈರ್ ಸ್ಟೇಟ್ ಬಿಲ್ಡಿಂಗ್, ಬುರ್ಜ್ ಖಲೀಫಾ ಮುಂತಾದ ಕಟ್ಟಡಗಳಿಗೆ ತ್ರಿವರ್ಣದ ಮೆರಗು
  • ಭಾರತ ಮಾತ್ರವಲ್ಲದೇ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಬಹರೇನ್, ಲಿಚ್ಟೆನ್‌ಸ್ಟೈನ್, ಕಾಂಗೋದಲ್ಲಿ ಸ್ವಾತಂತ್ರ್ಯ ದಿನಾಚರಣೆ
  • ಒಡಿಶಾ ಸಿಎಂ ನವೀನ್ ಪಟ್ನಾಯಕ್​ಗೆ ಭಾರತರತ್ನ ಪುರಸ್ಕಾರ ನೀಡುವಂತೆ ಇಂದಿನಿಂದ ಸಹಿ ಸಂಗ್ರಹ ಅಭಿಯಾನ
  • ಬಾಂಗ್ಲಾದೇಶದ ಪಿತಾಮಹಾ ಅವರ ನಿಧನದ ಸ್ಮರಣೆಗಾಗಿ ಬಾಂಗ್ಲಾದಲ್ಲಿ ಇಂದು ರಾಷ್ಟ್ರೀಯ ಶೋಕಾಚರಣೆ
  • ಮಹಾರಾಷ್ಟ್ರದ ಮುಂಬೈನಲ್ಲಿ ಸ್ಥಗಿತಗೊಂಡಿದ್ದ ಲೋಕಲ್ ಟ್ರೇನ್​​​ಗಳಿಗೆ ಇಂದಿನಿಂದ ಮರುಚಾಲನೆ
  • ದೆಹಲಿಯಲ್ಲಿ ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಚಾಲನೆ
  • ಸಂಜೆಯ ವೇಳೆ ಅಫ್ಘಾನಿಸ್ತಾನ ತೊರೆಯಲಿರುವ ಬ್ರಿಟನ್ ರಾಯಭಾರ ಕಚೇರಿ ಸಿಬ್ಬಂದಿ
  • ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 224ನೇ ಜಯಂತ್ಯುತ್ಸವ
  • ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದ ಜಿಂದ್​ನಲ್ಲಿ ರೈತರಿಂದ ಟ್ರ್ಯಾಕ್ಟರ್ ಪರೇಡ್, ಮಹಿಳೆಯರ ನೇತೃತ್ವ​
  • ಬಹು ನಿರೀಕ್ಷಿತ 'ಸಿಂಪಲ್ ಒನ್' ವಿದ್ಯುತ್​ ಚಾಲಿತ ಸ್ಕೂಟರ್ ಭಾರತದಲ್ಲಿ ಬಿಡುಗಡೆ
  • ಬೆಂಗಳೂರಿನಲ್ಲಿ ಫಿಟ್ ಇಂಡಿಯಾ ರನ್ ಮಾದರಿಯ ಸೈಕಲ್ ಜಾಥಾಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ABOUT THE AUTHOR

...view details