ಕರ್ನಾಟಕ

karnataka

ETV Bharat / bharat

Watch: ನೃತ್ಯ ಮಾಡಿ ಕೋವಿಡ್ ರೋಗಿಗಳ ರಂಜಿಸಿದ ಮಿಕ್ಕಿ & ಮಿನ್ನಿ ಮೌಸ್ - ಮಿಕ್ಕಿ ಮತ್ತು ಮಿನ್ನಿ ಮೌಸ್

ಹೆಲ್ಪಿಂಗ್ ಹ್ಯಾಂಡ್ಸ್ ಎಂಬ ಸಂಸ್ಥೆಯ ಯುವಕರು ಈ ವಿಭಿನ್ನ ಪ್ರಯತ್ನ ಮಾಡಿದ್ದು, ಕೋವಿಡ್ ರೋಗಿಗಳ ಭಯ ಹೋಗಲಾಡಿಸಿ ಅವರಲ್ಲಿ ನಗು ಮೂಡಿಸಲು ಮುಂದಾಗಿದ್ದಾರೆ. ಇದಿಷ್ಟೇ ಅಲ್ಲ ರೋಗಿಗಳಿಗೆ ಪೌಷ್ಠಿಕ ಆಹಾರ ಸಹ ನೀಡಿ ರೋಗಿಗಳ ಸಂತೈಸಿದ್ದಾರೆ.

mickey-and-minnie-mouse-from-disney-world-arrive-to-meet-corona-patients-in-surat
ನೃತ್ಯ ಮಾಡಿ ಕೋವಿಡ್ ರೋಗಿಗಳ ರಂಜಿಸಿದ ಮಿಕ್ಕಿ & ಮಿನ್ನಿ ಮೌಸ್

By

Published : May 6, 2021, 5:09 PM IST

ಸೂರತ್ (ಗುಜರಾತ್​):ಪುಟಾಣಿಗಳ ನೆಚ್ಚಿನ ಹೀರೋಗಳಾಗಿದ್ದ ಡಿಸ್ನಿ ವರ್ಡ್​​ನ ಮಿಕ್ಕಿ ಮೌಸ್​​ ಮತ್ತು ಮಿನ್ನಿ ಮೌಸ್ ಈಗ ಕೋವಿಡ್ ರೋಗಿಗಳ ಮುಖದಲ್ಲಿ ನಗು ತರಿಸುವ ಕಾರ್ಯ ಮಾಡುತ್ತಿವೆ.

ಸೂರತ್​​ನ ಅಟಲ್​​​ ಜಿ ಕೋವಿಡ್ ಕೇರ್ ಸೆಂಟರ್​​​ಗೆ ಆಗಮಿಸಿದ ಮಿಕ್ಕಿ ಮತ್ತು ಮಿನ್ನಿ ಮೌಸ್ ಅಲ್ಲಿನ ಕೋವಿಡ್ ಸೋಂಕಿತರ ಮುಂದೆ ಸಖತ್ ಸ್ಟೆಪ್ಸ್ ಹಾಕಿ ರಂಜಿಸಿವೆ. ಕೊರೊನಾ ರೋಗಿಗಳ ಮಾನಸಿಕ ಒತ್ತಡ ನಿವಾರಿಸಲು ಪ್ರತಿ ರೋಗಿಯ ಬಳಿ ತೆರಳಿ ನೃತ್ಯ ಮಾಡಿವೆ.

ನೃತ್ಯ ಮಾಡಿ ಕೋವಿಡ್ ರೋಗಿಗಳ ರಂಜಿಸಿದ ಮಿಕ್ಕಿ & ಮಿನ್ನಿ ಮೌಸ್

ಹೆಲ್ಪಿಂಗ್ ಹ್ಯಾಂಡ್ಸ್ ಎಂಬ ಸಂಸ್ಥೆಯ ಯುವಕರು ಈ ವಿಭಿನ್ನ ಪ್ರಯತ್ನ ಮಾಡಿದ್ದು, ಕೋವಿಡ್ ರೋಗಿಗಳ ಭಯ ಹೋಗಲಾಡಿಸಿ ಅವರಲ್ಲಿ ನಗು ಮೂಡಿಸಲು ಮುಂದಾಗಿದ್ದಾರೆ. ಇದಿಷ್ಟೇ ಅಲ್ಲ ರೋಗಿಗಳಿಗೆ ಹಣ್ಣು-ಹಂಪಲು ಸಹ ನೀಡಿ ರೋಗಿಗಳ ಸಂತೈಸಿದ್ದಾರೆ.

ABOUT THE AUTHOR

...view details