ಅಮರಾವತಿ(ಮಹಾರಾಷ್ಟ್ರ):ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿ ಹಿನ್ನೆಲೆ ಅಮರಾವತಿ ಪ್ರದೇಶದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಕುರಿತು ಬೆಳಗ್ಗೆ ಚರ್ಚೆ ನಡೆಸಿದ್ದರು.
ಕೊರೊನಾ ಪ್ರಕರಣ ದಿಢೀರ್ ಏರಿಕೆ: ಅಮರಾವತಿಯಲ್ಲಿ ಜನತಾ ಕರ್ಫ್ಯೂಗೆ ಆದೇಶಿಸಿದ ‘ಮಹಾ’ ಸರ್ಕಾರ - ಮಹಾರಾಷ್ಟ್ರ ಲಾಕ್ಡೌನ್
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಕುರಿತು ಬೆಳಗ್ಗೆ ಚರ್ಚೆ ನಡೆಸಿದ್ದರು. ಸಂಜೆ ವೇಳೆ ಜಿಲ್ಲಾಧಿಕಾರಿ ಶೈಲೇಶ್ ನ್ವಾಲ್ ತುರ್ತು ಸಭೆ ಕರೆದು ಬಳಿಕ ಈ ಆದೇಶ ಹೊರಡಸಿದ್ದಾರೆ.
ಅಮರಾವತಿಯಲ್ಲಿ ಜನತಾ ಕರ್ಫ್ಯೂ ಆದೇಶಿಸಿದ ‘ಮಹಾ’ ಸರ್ಕಾರ
ಸಂಜೆ ವೇಳೆ ಜಿಲ್ಲಾಧಿಕಾರಿ ಶೈಲೇಶ್ ನ್ವಾಲ್ ತುರ್ತು ಸಭೆ ಕರೆದು, ಬಳಿಕ ಪ್ರತಿ ಭಾನುವಾರ ಜನತಾ ಕರ್ಫ್ಯೂ ಆದೇಶ ಹೊರಡಸಿದ್ದಾರೆ. ಇನ್ನೊಂದೆಡೆ ಯಾವತ್ಮಲ್ನಲ್ಲೂ ಫೆಬ್ರವರಿ 28ರ ವರೆಗೂ ಲಾಕ್ಡೌನ್ ವಿಸ್ತರಿಸಿ ಡಿಎಂ ದೇವೇಂದ್ರ ಸಿಂಗ್ ಆದೇಶಿಸಿದ್ದಾರೆ.
ಇದನ್ನೂ ಓದಿ:ಪ.ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗದ ಶಿಫಾರಸು ಜಾರಿ: ಅಮಿತ್ ಶಾ ಭರವಸೆ
Last Updated : Feb 18, 2021, 7:39 PM IST