ಕರ್ನಾಟಕ

karnataka

ETV Bharat / bharat

ನಾಲ್ಕು ದಶಕಗಳಲ್ಲಿ ಸುಪ್ರೀಂನಿಂದ ವಿಚಾರಣೆಗೆ ಒಳಗಾಗಿದೆ ಇಷ್ಟು ಅತ್ಯಾಚಾರ ಪ್ರಕರಣಗಳು - ಅತ್ಯಾಚಾರ ಸಂತ್ರಸ್ತೆ

ಅತ್ಯಾಚಾರ ಸಂತ್ರಸ್ತೆಯರು 16 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಮರಣದಂಡನೆ ದೃಢಪಟ್ಟಿದೆ.

supreme
supreme

By

Published : Nov 4, 2020, 9:29 AM IST

ನವದೆಹಲಿ: ಕಳೆದ 40 ವರ್ಷಗಳಲ್ಲಿ ಅತ್ಯಾಚಾರ ಸಂತ್ರಸ್ತೆಯರು 16 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸುಮಾರು 67 ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸಿದ್ದು, ಇದರಲ್ಲಿ 12 ಪ್ರಕರಣಗಳಲ್ಲಿ ಮರಣದಂಡನೆ ದೃಢಪಟ್ಟಿದೆ.

15 ಪ್ರಕರಣಗಳಲ್ಲಿ ಮರಣದಂಡನೆಯನ್ನು ದೃಢೀಕರಿಸಲಾಗಿದೆ, ಆದರೆ ಪರಿಶೀಲನಾ ಅರ್ಜಿಗಳಲ್ಲಿ ಮೂವರು ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಈ 67 ಪ್ರಕರಣಗಳ ಪೈಕಿ, 51 ಪ್ರಕರಣಗಳಲ್ಲಿ ಸಂತ್ರಸ್ತೆಯರು 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.

ABOUT THE AUTHOR

...view details