- ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ
- ಮಳೆಯಿಂದಾಗಿರುವ ಹಾನಿ, ಕೈಗೊಂಡ ಕ್ರಮಗಳ ಬಗ್ಗೆ ಡಿಸಿಗಳ ಜೊತೆ ಸಿಎಂ ಸಭೆ
- ಬೆ.11.30ಕ್ಕೆ ಫ್ರಾನ್ಸ್, ಜಪಾನ್ ಕೌನ್ಸುಲೇಟ್‌ಗಳ ಜತೆ ಸಿಎಂ ಸಭೆ
- ಬೆ.11ಕ್ಕೆ ರಾಷ್ಟ್ರೀಯ ಐಕ್ಯತಾ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ
- ಇಂದೂ ಕೂಡ ಬಿಜೆಪಿ ಜನ ಸ್ವರಾಜ್ ಸಮಾವೇಶ; ಸಚಿವರು, ನಾಯಕರು ಭಾಗಿ
- '100', ಮುಗಿಲ್ ಪೇಟೆ, ಗರುಡ ಗಮನ ವೃಷಭ ವಾಹನ 3 ಚಿತ್ರಗಳು ಬಿಡುಗಡೆ
- ಇಂದು ಸುದೀರ್ಘ ಚಂದ್ರಗ್ರಹಣ; ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಗೋಚರ
- ಇಂದಿರಾ ಗಾಂಧಿ ಅವರ 104ನೇ ಜನ್ಮದಿನ
- ಸಿಖ್ ಧರ್ಮಗುರು ಗುರುನಾನಕ್ ದೇವ ಅವರ ಜನ್ಮದಿನ
ಶಾಲಾ - ಕಾಲೇಜುಗಳಿಗೆ ರಜೆ ಸೇರಿ ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ... - ರಾಷ್ಟ್ರೀಯ
ದೇಶ, ರಾಜ್ಯ ಹಾಗೂ ಕ್ರೀಡಾ ಲೋಕದ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ...
ಶಾಲಾ-ಕಾಲೇಜುಗಳಿಗೆ ರಜೆ ಸೇರಿ ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ...
ಕ್ರೀಡೆ...
- ರಾಂಚಿಯಲ್ಲಿ ಭಾರತ-ನ್ಯೂಜಿಲ್ಯಾಂಡ್ ಎರಡನೇ ಟಿ-20 ಫೈಟ್
- ಇಂದಿನಿಂದ 8ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿ
- ಮೀರ್‌ಪುರದಲ್ಲಿ ಬಾಂಗ್ಲಾ-ಪಾಕಿಸ್ತಾನ ಮೊದಲ ಟಿ-20 ಹಣಾಹಣಿ