ಕರ್ನಾಟಕ

karnataka

ETV Bharat / bharat

ಪರಿಷತ್, ರಾಜ್ಯಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಕೋರ್ ಕಮಿಟಿ ಸಭೆ - ಇಂದಿನ ಪ್ರಮುಖ ವಿದ್ಯಮಾನಗಳು - saturday news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today

By

Published : May 14, 2022, 7:04 AM IST

  • ಬಿಜೆಪಿ ಕೋರ್ ಕಮಿಟಿ ಸಭೆ - ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಕಟೀಲು ಸೇರಿ ಹಲವರು ಭಾಗಿ
  • ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಉಡುಪಿಯ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
  • ರಾಜಸ್ಥಾನದ ಉದಯ್​ಪುರದಲ್ಲಿ ಕಾಂಗ್ರೆಸ್ ಶಿಬಿರ: ಇಂದು ಎರಡನೇ ದಿನ, ಪಕ್ಷ ಸಂಘಟನೆ ಬಗ್ಗೆ ಚರ್ಚೆ
  • ಹೈದರಾಬಾದ್​ಗೆ ಕೇಂದ್ರ ಸಚಿವ ಅಮಿತ್ ಶಾ: ನಗರದ ಹೊರವಲಯದ ತುಕ್ಕುಗುಡಾದಲ್ಲಿ ಆಯೋಜಿಸಿರುವ ಬಿಜೆಪಿ ಸಮಾವೇಶದಲ್ಲಿ ಭಾಗಿ
  • ಶಿವಸೇನೆಯಿಂದ ಮುಂಬೈನಲ್ಲಿ ಬೃಹತ್ ರ್ಯಾಲಿ: ಮುಂಬೈ ಚುನಾವಣೆ ಪ್ರಚಾರಕ್ಕೆ ಚಾಲನೆ
  • ಜ್ಞಾನವ್ಯಾಪಿ ಮಸೀದಿ ಪ್ರಕರಣ: ಸರ್ವೇ ಕಾರ್ಯ ಆರಂಭ
  • ಬುಲ್ಡೋಜರ್ ರಾಜಕೀಯ ಬಗ್ಗೆ ಚರ್ಚಿಸಲು ಪಕ್ಷದ ಶಾಸಕರ ಸಭೆ ಕರೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
  • ಇಂದಿನಿಂದ ಎರಡು ದಿನ ಲಕ್ನೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ರವಾಸ
  • IPL: ಕೋಲ್ಕತ್ತಾ ನೈಟ್ ರೈಡರ್ಸ್ Vs ಸನ್​ರೈಸರ್ಸ್ ಹೈದರಾಬಾದ್

ABOUT THE AUTHOR

...view details