ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.. - ಇಂದಿನ ಕಾರ್ಯಕ್ರಮ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

important events to look for today, News Today, Latest news, ಇಂದಿನ ಪ್ರಮುಖ ವಿದ್ಯಮಾನ, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಇಂದಿನ ಕಾರ್ಯಕ್ರಮ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

By

Published : Dec 21, 2021, 6:49 AM IST

ರಾಜ್ಯ..

  • ಬೆ.11ಕ್ಕೆ ಬೆಳಗಾವಿ ಅಧಿವೇಶನ ಆರಂಭ
  • ಬೆ. 11ಕ್ಕೆ, ಫ್ರೀಡಂ ಪಾರ್ಕ್​ನಲ್ಲಿ ಅಪಾಯಕಾರಿ ಕಿರಣ ಯಾ ರೇಡಿಯೋ ಆಕ್ಟಿವ್ ಅಥವಾ ನ್ಯೂಕ್ಲಿಯರ್, ಅಣು ವಿಕಿರಣ ಸೋರಿಕೆ ಬಗ್ಗೆ ಮಾಹಿತಿ
  • ಇಂದು ಉಭಯ ಸದನಗಳಲ್ಲಿ ಮತಾಂತರ ನಿಷೇಧ ತಿದ್ದುಪಡಿ ಮಸೂದೆ ಮಂಡನೆ
  • ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದ ಮೇಕಿಂಗ್ ಕುರಿತು ಮಾಹಿತಿ
  • ಹೈಕೋರ್ಟ್​ನಲ್ಲಿ ರಾಜ್ಯ ಸರ್ಕಾರ ಜಾತಿವಾರು ನಿಗಮ ಮಂಡಳಿಗಳನ್ನು ಸ್ಥಾಪಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್​ಗಳ ವಿಚಾರಣೆ

ರಾಷ್ಟ್ರೀಯ..

  • ಬೆಳಗ್ಗೆ ಲೋಕಸಭೆ, ರಾಜ್ಯಸಭೆ ಕಲಾಪಗಳು ಆರಂಭ
  • ಪಾಕಿಸ್ತಾನ: ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸಿದ ಘಟನೆ ಸಂಬಂಧ ಪೊಲೀಸರ ವಿರುದ್ಧ ಪ್ರತಿಭಟನೆ
  • US ಅಧ್ಯಕ್ಷರ ಸಲಹಾ ಆಯೋಗದ ಆಯುಕ್ತರಾಗಲಿರುವ ನಾಲ್ವರು ಭಾರತೀಯ ಮೂಲದವರು
  • ಮಡಗಾಸ್ಕರ್ ಕರಾವಳಿಯಲ್ಲಿ ದುರಂತ: ಹಡಗು ಮುಳುಗಿ 17 ಮಂದಿ ಸಾವು, 68 ಮಂದಿ ನಾಪತ್ತೆ, ಇಂದು ಮುಂದುವರಿದ ಕಾರ್ಯಾಚರಣೆ
  • ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಕನಿಷ್ಠ ತಾಪಮಾನವು ಮೈನಸ್ 1.2 ಡಿಗ್ರಿ ಸೆಲ್ಸಿಯಸ್‌ ದಾಖಲು
  • ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಜನ್ಮದಿನದ ಸಂಭ್ರಮ

ABOUT THE AUTHOR

...view details