ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - important events to look for today

ಇಂದಿನ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..

important events to look for today
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Oct 17, 2021, 6:53 AM IST

  • ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ: ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ
  • ಉಪಚುನಾವಣೆ ಕಣಕ್ಕೆ ಮುಖ್ಯಮಂತ್ರಿ: ಹಾನಗಲ್​ನಲ್ಲಿ ಮತ ಪ್ರಚಾರ ನಡೆಸಲಿರುವ ಸಿಎಂ ಬಸವರಾಜ ಬೊಮ್ಮಾಯಿ
  • ವಾಯುಭಾರ ಕುಸಿತದ ಎಫೆಕ್ಟ್: ರಾಜ್ಯದ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ
  • ಕರುನಾಡಿನ ದಿಗ್ಗಜ ಸ್ಪಿನ್ನರ್,​ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಅನಿಲ್​ ಕುಂಬ್ಳೆಗೆ ಹುಟ್ಟುಹಬ್ಬದ ಸಂಭ್ರಮ
  • ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇಂದಿನಿಂದ 5 ದಿನಗಳ ಕಾಲ ಇಸ್ರೇಲ್‌ ಪ್ರವಾಸ
  • ಉಪಚುನಾವಣೆ: ಸಿಂದಗಿಯಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರನೇ ದಿನದ ಪಾರಂಪರಿಕ 5D, 3D ಚಿನ್ನಾಭರಣ ಮೇಳ
  • ಮಾರತ್​ಹಳ್ಳಿಯ ಮಲ್ಟಿಪ್ಲೆಕ್ಸ್‌ನಲ್ಲಿ ಅಂತಾರಾಷ್ಟ್ರೀಯ ಇನ್ನೋವೇಟಿವ್‌ ಚಲನಚಿತ್ರೋತ್ಸವದ ಅಂತಿಮ ದಿನ
  • ಫ್ಲಿಪ್​ಕಾರ್ಟ್ ಬಿಗ್ ದೀಪಾವಳಿ ಸೇಲ್-2021 ಇಂದಿನಿಂದ ಆರಂಭ
  • ಇಂದಿನಿಂದ ಯುಎಇನಲ್ಲಿ ಐಸಿಸಿ 7ನೇ ಟಿ-20 ವಿಶ್ವಕಪ್ ಟೂರ್ನಿ ಆರಂಭ: ಮೊದಲ ದಿನ ಎರಡು ಪಂದ್ಯಗಳು

ABOUT THE AUTHOR

...view details