- ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಅಧಿಕಾರಿಗಳ ಜೊತೆ ಸಿಎಂ ಬಿಎಸ್ವೈ ಚರ್ಚೆ
- ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತಗಳ ಜತೆ ಸಿಎಂ ವಿಡಿಯೋ ಸಂವಾದ
- ದೇಶಾದ್ಯಂತ ಮುಂದುವರಿದ ಆನ್ಲೈನ್ ಲಸಿಕೆ ನೋಂದಣಿ ಪ್ರಕ್ರಿಯೆ
- ಕೋವಿಡ್ ಆರ್ಭಟದ ನಡುವೆ ಇಂದು ಪಶ್ಚಿಮ ಬಂಗಾಳದಲ್ಲಿಂದು 8ನೇ ಮತ್ತು ಕೊನೆಯ ಹಂತದ ಮತದಾನ
- ಗೆಲುವು ಯಾರಿಗೆ? ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಸಂಜೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ
- ಇಂದಿನಿಂದ ಗೋವಾದಲ್ಲಿ ಕೋವಿಡ್ ಲಾಕ್ಡೌನ್ ಜಾರಿ
- IPL: ಮುಂಬೈ vs ರಾಜಸ್ಥಾನ ಮುಖಾಮುಖಿ, ಸ್ಥಳ- ದೆಹಲಿ, ಸಮಯ- ಮಧ್ಯಾಹ್ನ 3.30ಕ್ಕೆ
- IPL: ಡೆಲ್ಲಿ vs ಕೆಕೆಆರ್ ಹಣಾಹಣಿ, ಸ್ಥಳ- ಅಹಮದಾಬಾದ್, ಸಮಯ 7.30ಕ್ಕೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ರಾಜ್ಯ, ರಾಷ್ಟ್ರೀಯ, ಕ್ರೀಡೆ ಸೇರಿದಂತೆ ವಿವಿಧ ಬೆಳವಣಿಗೆಗಳ ಮಾಹಿತಿ ನಿಮಗಾಗಿ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ