ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ಘಟನಾವಳಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

Important Events
Important Events

By

Published : Feb 20, 2022, 7:10 AM IST

Updated : Feb 20, 2022, 8:02 AM IST

  • ಬೆಂಗಳೂರಿನ ಶ್ವಾಸಯೋಗ ಕೇಂದ್ರದಲ್ಲಿ 108 ತುಂಗಾ ಆರತಿ ಮಂಟಪಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಇಂದು ಸಿಎಂ ಚಾಲನೆ
  • ವಿಧಾನಸಭೆ ಚುನಾವಣೆ: ಇಂದು ಪಂಜಾಬ್​ನಲ್ಲಿ ಮತದಾನ, ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತದಾನ
  • ಬಿಜೆಪಿ ವಿರೋಧಿ ಬಣ ರಚಿಸುವ ಬಗ್ಗೆ ಚರ್ಚಿಸಲು ಮುಂಬೈನಲ್ಲಿ ಇಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಎನ್​ಸಿಪಿಯ ಪವಾರ್ ಅವರನ್ನು ಭೇಟಿಯಾಗಲಿರುವ ತೆಲಂಗಾಣ ಸಿಎಂ ಕೆಸಿಆರ್ ರಾವ್
  • ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್​​ನಿಂದ ಮುಂದುವರಿಯಲಿರುವ ಆಹೋರಾತ್ರಿ ಧರಣಿ
  • ಶಿವಮೊಗ್ಗದಲ್ಲಿ ಇಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಮಹಾಸಭೆ
  • ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಇಂದು ರಾತ್ರಿ 7ಕ್ಕೆ ಭಾರತ, ವೆಸ್ಟ್ ಇಂಡೀಸ್ ಮಧ್ಯೆ 3ನೇ ಟಿ-20 ಪಂದ್ಯ
Last Updated : Feb 20, 2022, 8:02 AM IST

ABOUT THE AUTHOR

...view details