ಪಾಲಕ್ಕಾಡ್ : ರಾಜ್ಯದಲ್ಲಿ ವಿಧಿಸಲಾದ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿ ಪಾಲಕ್ಕಾಡ್ ಜಿಲ್ಲೆಯ ತಥಮಂಗಲಂನಲ್ಲಿ ಕುದುರೆ ಓಟದ ಸ್ಪರ್ಧೆ ನಡೆಸಲಾಗಿದೆ.
ಜನರ ಮೇಲೆ ಕೊರೊನಾ ಸವಾರಿ.. ಈಗ ಕುದುರೆ ರೇಸ್ ಬೇಕಾ.. ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದ್ದು ಎಷ್ಟು ಸರಿ? - ತಥಮಂಗಲಂ
ಕುದುರೆ ಓಟದ ಸ್ಪರ್ಧೆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ವೀಕ್ಷಕರು ಕಿಕ್ಕಿರಿದು ತುಂಬಿದ್ದರು. ಇದರಿಂದ ಕೇರಳದಲ್ಲಿ ಮತ್ತಷ್ಟು ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ..
ಕೊರೊನಾ ನಿಯಮ ಮೀರಿ ಕೇರಳದ ಪಾಲಕ್ಕಾಡ್ನಲ್ಲಿ ಕುದುರೆ ರೇಸ್!
ಶ್ರೀ ವೆಟ್ಟಕುರೂಪ್ ಸ್ವಾಮಿ ದೇವಸ್ಥಾನದಲ್ಲಿ ತಥಮಂಗಲಂ ಅಂಗಡಿ ವೇಲಾ ಆಚರಣೆಗೆ ಸಂಬಂಧಿಸಿದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕುದುರೆ ಓಟದ ಸ್ಪರ್ಧೆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ವೀಕ್ಷಕರು ಕಿಕ್ಕಿರಿದು ತುಂಬಿದ್ದರು. ಇದರಿಂದ ಕೇರಳದಲ್ಲಿ ಮತ್ತಷ್ಟು ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ.