ನವದೆಹಲಿ/ಹರಿಯಾಣ: ದೆಹಲಿ ಮತ್ತು ಹರಿಯಾಣ ರಾಜ್ಯದಲ್ಲಿ ಚಳಿಯ ವಾತಾವರಣ ಜೋರಾಗಿದ್ದು, ಅಲ್ಲಿನ ಜನ ಚಳಿಗೆ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಭರ್ಜರಿ ಮಳೆಯಾಗುತ್ತಿದ್ದು ಅಲ್ಲಿನ ಜನರು ಮತ್ತಷ್ಟು ಸಕಂಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ವರುಣದೇವ ಅವಕೃಪೆ ತೋರಿದ್ದಾನೆ. ಭಾರಿ ಮಳೆಯಿಂದಾಗಿ ಪ್ರತಿಭಟನಾ ನಿರತರು ಸಂಕಷ್ಟ ಎದುರಿಸಬೇಕಾಗಿದೆ.
ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಆಲಿಕಲ್ಲು ಮಳೆ: ರೈತರ ಪ್ರತಿಭಟನೆಗೆ ವರುಣನ ಅಡ್ಡಿ
ದೆಹಲಿ ಮತ್ತು ಹರಿಯಾಣ ರಾಜ್ಯದಲ್ಲಿ ಬೆಳಗಿನ ಜಾವದಿಂದ ಭರ್ಜರಿ ಮಳೆ ಆರಂಭವಾಗಿದ್ದು, ಆಲಿಕಲ್ಲು ಮಳೆ ಕೂಡಾ ಆಗುತ್ತಿದೆ. ಹರಿಯಾಣದ ಗುರುಗ್ರಾಮ್, ಖೇರ್ಕಿ ದೌಲಾ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಆಲಿಕಲ್ಲು ಮಳೆ
ದೆಹಲಿ ಮತ್ತು ಹರಿಯಾಣ ರಾಜ್ಯದಲ್ಲಿ ಬೆಳಗಿನ ಜಾವದಿಂದ ಭರ್ಜರಿ ಮಳೆ ಆರಂಭವಾಗಿದ್ದು, ಆಲಿಕಲ್ಲು ಮಳೆ ಕೂಡಾ ಆಗುತ್ತಿದೆ. ಹರಿಯಾಣದ ಗುರುಗ್ರಾಮ್, ಖೇರ್ಕಿ ದೌಲಾ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಓದಿ : ಮದ್ಯದ ಅಮಲಿನಲ್ಲಿ ಟ್ರಕ್ ಚಾಲನೆ: ಡ್ರೈವರ್ ಅಜಾಗರೂಕತೆಯಿಂದ ಮೂವರ ಸಾವು