ಕರ್ನಾಟಕ

karnataka

By

Published : May 10, 2022, 12:43 PM IST

Updated : May 10, 2022, 2:27 PM IST

ETV Bharat / bharat

ಚಿನ್ನದ ದರದಲ್ಲಿ ಕೊಂಚ ಇಳಿಕೆ : ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್‌ರೇಟ್​

ಚಿನ್ನ-ಬೆಳ್ಳಿ ದರ ಹೀಗಿದೆ..

Gold and silver rate today
ಚಿನ್ನದ ದರದಲ್ಲಿ ಕೊಂಚ ಇಳಿಕೆ: ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್​ ರೇಟ್​

ಬೆಂಗಳೂರು :ಚಿನ್ನ-ಬೆಳ್ಳಿ ಆಭರಣಗಳನ್ನು ಜನರು ಹೆಚ್ಚಾಗಿ ಇಷ್ಟಪಡುವುದರಿಂದ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ದರ ಎಷ್ಟೇ ಹೆಚ್ಚುತ್ತಿದ್ದರೂ ಆಭರಣಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹಾಗಿದ್ರೆ, ಇಂದಿನ ದರ ಎಷ್ಟಿದೆ ನೋಡೋಣ..

ನಗರಗಳು ಚಿನ್ನ(24K) ಚಿನ್ನ(22K) ಬೆಳ್ಳಿ
ಬೆಂಗಳೂರು 5,145 ರೂ. 4,795 ರೂ. 62 ರೂ.
ಹುಬ್ಬಳ್ಳಿ 5,219 ರೂ. 4,784 ರೂ. 62.99 ರೂ.
ಬೆಳಗಾವಿ 5,200 ರೂ. 4,750 ರೂ. 63 ರೂ.
ಮೈಸೂರು 5,300 ರೂ. 4,785 ರೂ. 63.70 ರೂ.
ದಾವಣಗೆರೆ 5,085 ರೂ. 4,705 ರೂ. 66.08 ರೂ.
ಮಂಗಳೂರು 5,138 ರೂ. 4,710 ರೂ. 66 ರೂ.
ಶಿವಮೊಗ್ಗ 5,141 ರೂ. 4,730 ರೂ. 63.20 ರೂ.
Last Updated : May 10, 2022, 2:27 PM IST

ABOUT THE AUTHOR

...view details