ಕರ್ನಾಟಕ

karnataka

By

Published : Jan 21, 2022, 5:30 PM IST

ETV Bharat / bharat

ಕೋವಿಡ್‌ ಅಪಾಯಕಾರಿ ದೇಶಗಳಿಂದ ಬರುವ ಪ್ರಯಾಣಿಕರಿಗೆ ನಾಳೆಯಿಂದ ಐಸೋಲೇಷನ್‌ ಕಡ್ಡಾಯ ಇಲ್ಲ..

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ನಿರ್ಬಂಧಗಳನ್ನು ಕೇಂದ್ರ ಆರೋಗ್ಯ ಇಲಾಖೆ ಸಡಿಲಿಕೆ ಮಾಡಿದೆ. ಅಪಾಯಕಾರಿ ದೇಶಗಳಿಂದ ಬರುವ ಪ್ರಯಾಣಿಕರಿಗೆ ಇನ್ಮುಂದೆ ಐಸೋಲೇಷನ್‌ ಕಡ್ಡಾಯವಿಲ್ಲ. ಹೊಸ ಮಾರ್ಗ ಸೂಚಿ ನಾಳೆಯಿಂದಲೇ ಅನ್ವಯವಾಗಲಿದೆ..

From Jan 22nd isolation facility not mandatory for int'l travelers arriving from at-risk countries
ಕೋವಿಡ್‌ ಅಪಾಯಕಾರಿ ದೇಶಗಳಿಂದ ಬರುವ ಪ್ರಯಾಣಿಕರಿಗೆ ನಾಳೆಯಿಂದ ಐಸೋಲೇಷನ್‌ ಕಡ್ಡಾಯವಿಲ್ಲ..

ನವದೆಹಲಿ :ದೇಶದಲ್ಲಿ ದಿನೇದಿನೆ ಕೋವಿಡ್ ಪ್ರಕರಣ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಆರೋಗ್ಯ ಇಲಾಖೆ ಅಂತಾರಾಷ್ಟ್ರೀಯ ಪ್ರಯಾಣಿಕರ ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಿದೆ.

ಕೊರೊನಾ ಅಪಾಯಕಾರಿ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಾಳೆಯಿಂದಲೇ ಐಸೋಲೇಷನ್‌ ಕಡ್ಡಾಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೋವಿಡ್‌ ಅಪಾಯ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಐಸೋಲೇಷನ್‌ ಕಡ್ಡಾಯ ಇಲ್ಲ

ಒಂದು ವೇಳೆ ಪ್ರಯಾಣಿಕರಿಗೆ ಕೋವಿಡ್‌ ಪಾಸಿಟಿವ್‌ ಬಂದರೆ ಅವರ ಮಾದರಿಗಳನ್ನು ಜಿನೋಮ್‌ ಸಿಕ್ವೇನ್ಸ್‌ ಟೆಸ್ಟ್‌ಗಾಗಿ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಆ ಬಳಿಕ ಉನ್ನತ ಫೋಟೋಕಾಲ್‌ ಪ್ರಕಾರ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಹೊಸ ಮಾರ್ಗ ಸೂಚಿಗಳು

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details