ಕರ್ನಾಟಕ

karnataka

ETV Bharat / bharat

ಮಾಜಿ ಶಾಸಕನ ಪುತ್ರಿಯ ಅದ್ದೂರಿ ವಿವಾಹ.. ವರನಿಗೆ ಕೊಟ್ಟ ಉಡುಗೊರೆಗಳನ್ನ ಒಮ್ಮೆ ನೋಡ್ಬೇಕು ನೀವೂ! ವಿಡಿಯೋ - ಮಾಜಿ ಶಾಸಕ ತಮಿಳರಸು ಪುತ್ರಿಯ ಅದ್ಧೂರಿ ವಿವಾಹ

ಮದುವೆ ಸಭಾಂಗಣದ ಒಂದು ಭಾಗದಲ್ಲಿ ಪ್ಲಾಸ್ಟಿಕ್, ಬೆಳ್ಳಿ ಮತ್ತು ಚಿನ್ನದ ಪಾತ್ರೆಗಳು, ಟಿವಿ, ಮಿಕ್ಸರ್​ಗಳು, ಎಲೆಕ್ಟ್ರಾನಿಕ್ ವಸ್ತುಗಳು, ದ್ವಿಚಕ್ರ ವಾಹನ, ಕಾರು ಮತ್ತು ಟ್ರ್ಯಾಕ್ಟರ್​ಗಳನ್ನು ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ..

Former MLA's daughter wedding stirs controversy
ಮಾಜಿ ಶಾಸಕನ ಪುತ್ರಿಯ ಅದ್ದೂರಿ ವಿವಾಹ

By

Published : Nov 7, 2020, 7:17 AM IST

ಮಧುರೈ(ತಮಿಳುನಾಡು) :ಕೋವಿಡ್ ಬಿಕ್ಕಟ್ಟಿನ ನಡುವೆಯೂಮಾಜಿ ಶಾಸಕರೊಬ್ಬರ ಪುತ್ರಿಯ ಅದ್ದೂರಿ ವಿವಾಹದ ಫೋಟೋಗಳು ವೈರಲ್ ಆಗಿವೆ.

ಮಾಜಿ ಶಾಸಕನ ಪುತ್ರಿಯ ಅದ್ದೂರಿ ವಿವಾಹ

ಮಧುರೈನಲ್ಲಿ ನಡೆದ ಮಾಜಿ ಶಾಸಕ ತಮಿಳರಸು ಪುತ್ರಿಯ ವಿವಾಹ ಸಮಯದಲ್ಲಿ ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾದ ವಸ್ತುಗಳ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ.

ಮದುವೆ ಸಭಾಂಗಣದ ಒಂದು ಭಾಗದಲ್ಲಿ ಪ್ಲಾಸ್ಟಿಕ್, ಬೆಳ್ಳಿ ಮತ್ತು ಚಿನ್ನದ ಪಾತ್ರೆಗಳು, ಟಿವಿ, ಮಿಕ್ಸರ್​ಗಳು, ಎಲೆಕ್ಟ್ರಾನಿಕ್ ವಸ್ತುಗಳು, ದ್ವಿಚಕ್ರ ವಾಹನ, ಕಾರು ಮತ್ತು ಟ್ರ್ಯಾಕ್ಟರ್​ಗಳನ್ನು ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ವಸ್ತುಗಳ ಮೌಲ್ಯ ಎರಡು ಕೋಟಿ ರೂಪಾಯಿಗೂ ಹೆಚ್ಚಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮದುವೆಗೆ ಬಂದವರು ಮಾತ್ರವಲ್ಲ, ಜಾಲತಾಣದಲ್ಲಿ ಈ ವೈಭವವನ್ನು ಕಂಡವರು ಮೂಕವಿಸ್ಮಿತರಾಗಿದ್ದಾರೆ.

ABOUT THE AUTHOR

...view details