- ಹಿಜಾಬ್ ವಿವಾದ: ರಾಜ್ಯ ಹೈಕೋರ್ಟ್‌ನಲ್ಲಿ ಮುಂದುವರೆಯಲಿದೆ ರಿಟ್ ಅರ್ಜಿಗಳ ವಿಚಾರಣೆ
- ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ: ಬೆಳಗ್ಗೆ 11ಕ್ಕೆ ವಿಧಾನಸಭೆ, ಪರಿಷತ್ ಕಲಾಪಗಳು ಆರಂಭ
- ಬೆಳಗ್ಗೆ 9.30ಕ್ಕೆ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಭೇಟಿ ಮಾಡಲಿರುವ ತೈವಾನ್ ನಿಯೋಗ
- ಬೆಳಗ್ಗೆ 11ಕ್ಕೆ ಪ್ರೆಸ್ಕ್ಲಬ್ನಲ್ಲಿ ಹಿಂದೂ ಜಾಗೃತ ಸಂಘಟನೆ ಸೇರಿದಂತೆ ಪ್ರಮುಖರ ಸುದ್ದಿಗೋಷ್ಠಿ
- ಸಂಜೆ 4ಕ್ಕೆ ಮಲ್ಲೇಶ್ವರಂನಲ್ಲಿ ಗಾನವಿ ಲಕ್ಷ್ಮಣ್ ಅಭಿನಯದ 'ಭಾವಚಿತ್ರ' ಸಿನಿಮಾ ಸುದ್ದಿಗೋಷ್ಠಿ
- ಪಂಜಾಬ್ ಮತ್ತು ಯುಪಿ ವಿಧಾನಸಭೆ ಚುನಾವಣೆ: ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
- ಯುಪಿಯ ಕರ್ಹಾಲ್ನಲ್ಲಿ ಅಖಿಲೇಶ್ ಯಾದವ್, ಫಿರೋಜಾಬಾದ್ನಲ್ಲಿ ಅಮಿತ್ ಶಾ ಮತ ಪ್ರಚಾರ
- ರಣಜಿ ಟ್ರೋಫಿ ಕ್ರಿಕೆಟ್: ಇಂದಿನಿಂದ ಪಂದ್ಯಗಳು ಆರಂಭ
- ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್ ಪಂದ್ಯ
ಪಂಜಾಬ್, ಯುಪಿಯಲ್ಲಿ ಪ್ರಧಾನಿ ಮೋದಿ ಮತಬೇಟೆ ಸೇರಿ ಇಂದಿನ ವಿದ್ಯಮಾನಗಳಿವು.. - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇದು ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...