- ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ: ಸಂಪುಟ ವಿಸ್ತರಣೆ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ
- ಜನತಾ ಜಲಧಾರೆ ಸಂಕಲ್ಪ ಸಮಾವೇಶದ ಸಿದ್ಧತೆಗಳ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ.
- ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಶಿವಮೊಗ್ಗದ ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಡಿಕೆಶಿ
- ಬಿಬಿಎಂಪಿ ಪೂರ್ವ ವಲಯ ಕಾಮಗಾರಿಗಳ ತಪಾಸಣೆ ನಡೆಸಲಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎರಡು ದಿನ ಬೆಳಗಾವಿ ಪ್ರವಾಸ
- ಮ್ಯೂಚುವಲ್ ಫಂಡ್ಸ್ ಸಲಹಾ ಸಂಸ್ಥೆ ಪ್ರುಡೆಂಟ್ ಕಾರ್ಪೊರೇಟ್ ಅಡ್ವೈಸರಿ ಸರ್ವೀಸಸ್ ಇಂದಿನಿಂದ ಐಪಿಒಗೆ ಮುಕ್ತ
- ಗ್ಯಾನವಾಪಿ ಮಸೀದಿ ಪ್ರಕರಣ: ಜಾಗದ ಸರ್ವೆಗೆ ಇಂದು ದಿನಾಂಕ ನಿಗದಿಪಡಿಸಲಿರುವ ವಾರಣಾಸಿ ಕೋರ್ಟ್
- ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಇ.ಡಿಯಿಂದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ವಿಚಾರಣೆ
- ಗುಜರಾತ್ಗೆ ಭೇಟಿ ನೀಡಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆದಿವಾಸಿ ಸತ್ಯಾಗ್ರಹ ರ್ಯಾಲಿಯಲ್ಲಿ ಭಾಗಿ
- ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಾರ್ವಜನಿಕ ಭಾಷಣ
- ಉಬರ್ ಕಪ್ ವನಿತೆಯರ ಬ್ಯಾಡ್ಮಿಂಟನ್: ಅಮೆರಿಕ vs ಭಾರತ ಪೈಪೋಟಿ
- ರವಿಚಂದ್ರನ್ ಅಭಿನಯದ ಸಹನಾಮೂರ್ತಿ ನಿರ್ದೇಶನದ 'ತ್ರಿವಿಕ್ರಮ' ಸಿನಿಮಾ ಸುದ್ದಿಗೋಷ್ಠಿ
- IPL: ಗುಜರಾತ್ ಟೈಟನ್ಸ್ vs ಲಕ್ನೋ ಜೈಂಟ್ಸ್, ಪಂದ್ಯ ಸಂಜೆ 7.30ಕ್ಕೆ
ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಇಂದಿನ ಪ್ರಮುಖ ವಿದ್ಯಮಾನಗಳು..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
ಸಿಎಂ ಬೊಮ್ಮಾಯಿ ಇಂದು ದೆಹಲಿ ಪ್ರವಾಸ: ಇಂದಿನ ಪ್ರಮುಖ ವಿದ್ಯಮಾನಗಳು..
Last Updated : May 10, 2022, 7:14 AM IST