ಕರ್ನಾಟಕ

karnataka

ಮಣಿಪುರದಲ್ಲಿ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 3.5 ತೀವ್ರತೆ ದಾಖಲು

By

Published : Nov 4, 2021, 3:26 PM IST

ಮೊಯಿರಾಂಗ್‌ನ ದಕ್ಷಿಣ ಭಾಗ ಮತ್ತು ಆಗ್ನೇಯ ಭಾಗದ 52 ಕಿಲೋಮೀಟರ್ ಉದ್ದಕ್ಕೂ ಮತ್ತು ಮತ್ತು 57 ಕಿಲೋಮೀಟರ್ ಆಳದವರೆಗೂ ಭೂಮಿ ಕಂಪಿಸಿದೆ.

earthquake manipurs moirang
ಮಣಿಪುರದಲ್ಲಿ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 3.5 ತೀವ್ರತೆ ದಾಖಲು

ಬಿಷ್ಣುಪುರ(ಮಣಿಪುರ):ಮಣಿಪುರದ ಮೊಯಿರಾಂಗ್ ಬಳಿ ಗುರುವಾರ ಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.

ಭೂಕಂಪನವು ಮೊಯಿರಾಂಗ್‌ನ ದಕ್ಷಿಣ ಭಾಗ ಮತ್ತು ಆಗ್ನೇಯ ಭಾಗದ 52 ಕಿಲೋಮೀಟರ್ ಉದ್ದಕ್ಕೂ ಮತ್ತು ಮತ್ತು 57 ಕಿಲೋಮೀಟರ್ ಆಳದವರೆಗೂ ಸಂಭವಿಸಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ(ಎನ್‌ಸಿಎಸ್) ಟ್ವೀಟ್​ ಮಾಡಿ ಮಾಡಿದೆ.

ABOUT THE AUTHOR

...view details