ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ತಿಳಿದಿರಲಿ.

By

Published : Dec 2, 2021, 6:47 AM IST

NewsToday,dec 2nd events,ಡಿ.2ರ ಪ್ರಮುಖ ವಿದ್ಯಮಾನಗಳ ಮುನ್ನೋಟ
News Today

  • ಸಂಸತ್‌ ಚಳಿಗಾಲದ ಅಧಿವೇಶನ - ಲೋಕಸಭೆ, ರಾಜ್ಯಸಭೆಯಲ್ಲಿಂದು 4ನೇ ದಿನದ ಕಲಾಪ.
  • ಕೋವಿಡ್‌ಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಲು ದೆಹಲಿಗೆ ಇಂದು ಸಿಎಂ ಬೊಮ್ಮಾಯಿ ಪ್ರಯಾಣ
  • ಸಂಸತ್​ ಪ್ರವೇಶಿಸಲು ಮಾಧ್ಯಮಗಳಿಗೆ ನಿರ್ಬಂಧ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನಾ ರ್ಯಾಲಿ
  • ವಿಧಾನ ಪರಿಷತ್ ಚುನಾವಣೆ- ಇಂದಿನಿಂದ ಪ್ರಚಾರ ಅಖಾಡದಲ್ಲಿ ಕಾಣಿಸಿಕೊಳ್ಳಲಿರುವ ಮಾಜಿ ಪ್ರಧಾನಿ ದೇವೇಗೌಡ
  • ಕುರುಕ್ಷೇತ್ರದಲ್ಲಿ ಡಿಸೆಂಬರ್ 2ರಿಂದ 19ರ ವರೆಗೆ ಅಂತಾರಾಷ್ಟ್ರೀಯ ಗೀತ ಮಹೋತ್ಸವ
  • ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಹಾಗೂ ಮಾಜಿ ಶಾಸಕ ನಾಗರಾಜು ಇಂದು ಕಾಂಗ್ರೆಸ್ ಸೇರ್ಪಡೆ
  • ಇನ್ಫೋಸಿಸ್ ಸೈನ್ಸ್ ಫೌಂಡೇಶನ್​​ನಿಂದ ಇಂದು ಪ್ರಶಸ್ತಿ ಪ್ರದಾನ
  • ಶಾಸಕ ವಿಶ್ವನಾಥ್​ ಹತ್ಯೆ ಸಂಚು ಪ್ರಕರಣ: ಸಿಸಿಬಿ, ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಇಂದು ತೀರ್ಮಾನ

ABOUT THE AUTHOR

...view details