ಹಿಂದೂ ಪುರಾಣದ ಪ್ರಕಾರ ಪಂಚಾಂಗಕ್ಕೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ. ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ಪಂಚಾಂಗದ ಅವಲೋಕನ ಮಾಡುವುದು ಪ್ರತಿ ಹಿಂದುವಿನ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿರುವ ರೂಢಿ. ಅಲ್ಲದೇ, ಸೂರ್ಯೋದಯದ ಸಮಯ, ಸೂರ್ಯಾಸ್ತದ ಸಮಯ, ಅಮೃತಕಾಲ, ರಾಹುಕಾಲ, ನಕ್ಷತ್ರ, ತಿಥಿ, ತಿಂಗಳು, ಪಕ್ಷ, ಮಾಸ ಮೊದಲಾವುಗಳ ಮಾಹಿತಿಯನ್ನು ನಾವು ಪಡೆಯಬಹುದಾಗಿದೆ.
ದಿನ 25-05-2023 ಗುರುವಾರ
ವರ್ಷ: ಶುಭಕೃತ್
ಋತು: ಗ್ರಿಷ್ಮಾ
ತಿಥಿ: ಷಷ್ಠಿ
ಪಕ್ಷ: ಶುಕ್ಲ