ನವದೆಹಲಿ: ಕೋವಿಡ್ ಆರಂಭವಾದ ಸಂದರ್ಭದಲ್ಲಿ ಯೋಧರಲ್ಲೂ ಸೋಂಕು ಕಂಡು ಬಂದಿತ್ತು. ಆದರೆ, ಈಗ ಅದರ ಪ್ರಮಾಣ ಕಡಿಮೆಯಾಗಿದೆ ಎಂದು ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹೇಳಿದ್ದಾರೆ.
ಸೇನೆಯಲ್ಲಿ ಕೊರೊನಾ ಪ್ರಮಾಣ ಕುಸಿತ: ಎಂ.ಎಂ. ನರವಣೆ
ಕಳೆದ ವರ್ಷ ಸೈನ್ಯವು ಅಂಗೀಕರಿಸಿದ ಸೂಚನೆಗಳನ್ನು ಈ ವರ್ಷ ಮತ್ತೆ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಿದೆ ಎಂದು ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹೇಳಿದ್ದಾರೆ.
MM naravaane
ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡ ಸಂದರ್ಭದಲ್ಲಿ ಕಳೆದ ವರ್ಷ ಸೈನ್ಯವು ಅಂಗೀಕರಿಸಿದ ಸೂಚನೆಗಳನ್ನು ಈ ವರ್ಷ ಮತ್ತೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
"ಬಲ ಸಂರಕ್ಷಣೆಗೆ ಸಂಬಂಧಿಸಿದಂತೆ ಕಳೆದ ವರ್ಷ ಅಂಗೀಕರಿಸಿದ ಎಲ್ಲ ಸೂಚನೆಗಳನ್ನು ಈ ವರ್ಷವೂ ಮತ್ತೆ ಜಾರಿಗೆ ತರಲಾಗಿದೆ. ಆರಂಭಿಕ ಉಲ್ಬಣದ ನಂತರ ಭಾರತೀಯ ಸೇನೆಯಲ್ಲಿನ ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿದೆ" ಎಂದು ಅವರು ಹೇಳಿದ್ದಾರೆ.
Last Updated : May 19, 2021, 10:51 PM IST