ಕರ್ನಾಟಕ

karnataka

ETV Bharat / bharat

ಕ್ರಿಶ್ಚಿಯನ್ ಮಿಷನರಿಯಿಂದ ಬಲವಂತದ ಮತಾಂತರ, ಬಾಲಕಿಯರಿಗೆ ಕಿರುಕುಳ ಆರೋಪ

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಬಲವಂತದ ಮತಾಂತರ ಮಾಡಿ ನಂತರ ಬಾಲಕಿಯರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

ಪೊಲೀಸ್​ ಠಾಣೆ
ಪೊಲೀಸ್​ ಠಾಣೆ

By

Published : Nov 24, 2022, 6:28 PM IST

ದಾಮೋಹ್ (ಮಧ್ಯಪ್ರದೇಶ): ಬಲವಂತದ ಮತಾಂತರ ಮಾಡಿ ನಂತರ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪ ಇಲ್ಲಿನ ದಾಮೋಹ್ ಜಿಲ್ಲೆಯಲ್ಲಿ ಕೇಳಿಬಂದಿದೆ.

ಈ ಹಿನ್ನೆಲೆ ‘ಜೀಸಸ್’ ಹೆಸರಿನ ಸ್ಥಳೀಯ ಕ್ರಿಶ್ಚಿಯನ್ ಸಂಸ್ಥೆಗೆ ಸಂಬಂಧಿಸಿದ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಎಸ್‌ಪಿ ಅಭಿಷೇಕ್ ತಿವಾರಿ ತಿಳಿಸಿದ್ದಾರೆ.

ಎರಡೂ ಕಡೆಯವರ ದೂರನ್ನು ಆಲಿಸಿದ ನಂತರ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 'ಮತಾಂತರದ ನಂತರ ಹುಡುಗಿಯರು ಈ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚ್‌ಗೆ ಹೋಗುತ್ತಿದ್ದರು ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದರು ಎಂದು ತನಿಖೆಯಲ್ಲಿ ಕಂಡು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಸಿಎಸ್​ಪಿ ಅವರು ತಿಳಿಸಿದ್ದಾರೆ.

ಓದಿ:ಹಿಂದೂ ಯುವಕನಿಗೆ ಬಲವಂತದ ಖತ್ನಾ ಪ್ರಕರಣ: ಮಾಜಿ ಕಾರ್ಪೋರೇಟರ್ ಸೇರಿ ಮೂವರ ಬಂಧನ

ABOUT THE AUTHOR

...view details