ಕರ್ನಾಟಕ ಗೆಲ್ಲಲು ಕಾಂಗ್ರೆಸ್ ಮಾಡಿರುವ ಪ್ಲಾನ್ ಏನು?
ದಾವಣಗೆರೆ ಲೊಕಸಭೆ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಕಣದಿಂದ ಹಿಂದೆ ಸರಿದು ಪುತ್ರನನ್ನು ಕಣಕ್ಕಿಳಿಸಿದರೆ ಸಮಸ್ಯೆ ಇಲ್ಲ. ಹಾಗಾಗಿ ಶಾಮನೂರು ಹಠಕ್ಕೆ ಬಿದ್ದು ಮಗನನ್ನೇ ಲೋಕಸಭೆಗೆ ಕಣಕ್ಕಿಳಿಸಿದ್ದಾರೆ.
ಕರ್ನಾಟಕ ಗೆಲ್ಲಲು ಕಾಂಗ್ರೆಸ್ ಮಾಡಿರುವ ಪ್ಲಾನ್ ಏನು?
ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭೆ ಚುನಾವಣೆ ಗೆಲ್ಲಲು ಹಲವು ಕಸರತ್ತುಗಳನ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಒಂದು ವೇಳೆ, ಅವರು ಲೋಕ ಸಮರದಲ್ಲೂ ಜಯ ಸಾಧಿಸಿದರೆ ಕಾಂಗ್ರೆಸ್ ಮತ್ತೊಮ್ಮೆ ಅವರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಿಸುವ ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾದರೆ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಯೋಜನೆ ಏನು.. ಆಯಾ ಕ್ಷೇತ್ರದಲ್ಲಿ ಗೆಲ್ಲಲು ಯಾವೆಲ್ಲಾ ತಂತ್ರ ಅನುಸರಿಸಲಿದೆ ಅನ್ನೋದನ್ನ ಇಲ್ಲಿ ನೋಡೋಣ...