ಮುಂಬೈ: ತಾನು ಹಾಡಿದ ಒಂದೇ ಒಂದು ಹಾಡು ವೈರಲ್ ಆಗಿ ಫೇಸ್ಬುಕ್, ಯೂಟ್ಯೂಬ್, ವಾಟ್ಸ್ ಆ್ಯಪ್ ಹಾಗೂ ಅನೇಕ ಜಾಲತಾಣಗಳಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದ ಪಶ್ಚಿಮ ಬಂಗಾಳ ಮೂಲದ ಮಹಿಳೆ ರನು ಮಂಡಲ್ ಅವರಿಗೆ ಅದೃಷ್ಟ ಕುಲಾಯಿಸಿದೆ.
ರಾತ್ರೋ ರಾತ್ರಿ ಸ್ಟಾರ್ ಆದ ವೈರಲ್ ಸಿಂಗರ್ಗೆ ಚಾನ್ಸ್ ಕೊಟ್ರು ಹಿಮೇಶ್ ರೇಶ್ಮಿಯಾ - ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಸಿನಿಮಾ
ತಾನು ಹಾಡಿದ ಒಂದೇ ಒಂದು ಹಾಡು ವೈರಲ್ ಆಗಿ ಫೇಸ್ಬುಕ್, ಯೂಟ್ಯೂಬ್, ವಾಟ್ಸ್ ಆ್ಯಪ್ ಹಾಗೂ ಅನೇಕ ಜಾಲತಾಣಗಳಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದ ಪಶ್ಚಿಮ ಬಂಗಾಳ ಮೂಲದ ಮಹಿಳೆ ರನು ಮಂಡಲ್ ಅವರಿಗೆ ಅದೃಷ್ಟ ಕುಲಾಯಿಸಿದೆ.
ರಾತ್ರೋ ರಾತ್ರಿ ಸ್ಟಾರ್ ಆದ ವೈರಲ್ ಸಿಂಗರ್ಗೆ ಚಾನ್ಸ್ ಕೊಟ್ರು ಹಿಮೇಶ್ ರೇಶ್ಮಿಯಾ
ರನು ಅವರ ಕಂಠಸಿರಿಗೆ ಮಾರುಹೋಗಿರುವ ಗಾಯಕ ಹಿಮೇಶ್ ರೇಷ್ಮಿಯಾ ಅವರು ತಮ್ಮ ಮುಂದಿನ ಚಿತ್ರ ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್ ಸಿನಿಮಾಗಾಗಿ ಒಂದು ಹಾಡು ಹೇಳಿಸಿದ್ದಾರೆ.
ರನು ಅವರು ಸ್ಟುಡಿಯೋದಲ್ಲಿ ಹಾಡುತ್ತಿರುವ ವಿಡಿಯೋವೊಂದನ್ನು ರೇಷ್ಮಿಯಾ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತೇರಿ ಮೇರಿ ಕಹಾನಿ ಎಂಬ ಹಾಡನ್ನು ರನು ಅವರು ಸೃಶ್ರಾವ್ಯವಾಗಿ ಹಾಡಿದ್ದಾರೆ.
Last Updated : Aug 24, 2019, 12:02 AM IST