ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಭಾರಿ ಪ್ರವಾಹದಿಂದಾಗಿ ಶಾಲೆಯ ಕಟ್ಟಡ ಕೋಶಿ ನದಿ ಪ್ರವಾಹದಿಂದ ಕೊಚ್ಚಿ ಹೋಗಿದೆ.
ಉಕ್ಕೇರಿದ ಕೋಶಿ, ಬಿಹಾರದ ಜನರ ಕಣ್ಣೀರು: ಕೊಚ್ಚಿ ಹೋದ ಶಾಲಾ ಕಟ್ಟಡ - ಬಿಹಾರದ ಭಾಗಲ್ಪುರ
ನೌಗಾಚಿಯಾ ಪ್ರದೇಶದಲ್ಲಿ ಪ್ರೌಢಶಾಲೆಯ ಕಟ್ಟಡ ಪ್ರವಾಹದ ನೀರಿಗೆ ಬಲಿಯಾಗಿದೆ. ನೀರಿನ ರಭಸಕ್ಕೆ ಶಾಲಾ ಕಟ್ಟಡ ನೀರಿನ ಪಾಲಾಗುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉಕ್ಕೇರಿದ ಕೋಶಿ : ಕೊಚ್ಚಿ ಹೋದ ಶಾಲಾ ಕಟ್ಟಡ
ಇಲ್ಲಿನ ನೌಗಾಚಿಯಾ ಪ್ರದೇಶದಲ್ಲಿ ಪ್ರೌಢಶಾಲೆಯ ಕಟ್ಟಡ ಪ್ರವಾಹದ ನೀರಿಗೆ ಬಲಿಯಾಗಿದೆ. ನೀರಿನ ರಭಸಕ್ಕೆ ಶಾಲಾ ಕಟ್ಟಡ ನೀರಿನ ಪಾಲಾಗುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಮೂಲಕ ಮಕ್ಕಳ ಶಿಕ್ಷಣ ಸಹ ನೀರು ಪಾಲಾದಂತಾಗಿದೆ. ಇನ್ನು ಬಿಹಾರದಲ್ಲಿ ಭಾರಿ ಪ್ರವಾಹದಿಂದ ಸುಮಾರು 10 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.