ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅಪಘಾತ: ಇಬ್ಬರು ಜೀವಂತ ದಹನ - ಜೀವಂತ ದಹನ

ಮೂರು ಟ್ರಕ್‌ಗಳು ಸರಣಿ ಡಿಕ್ಕಿ ಹೊಡೆದಿವೆ. ಅಪಘಾತದ ತೀವ್ರತೆಗೆ ಮೂರು ಟ್ರಕ್​ಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಇಬ್ಬರು ಜೀವಂತವಾಗೇ ಸುಟ್ಟು ಹೋಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅಪಘಾತ: ಇಬ್ಬರು ಜೀವಂತ ದಹನ

By

Published : Sep 1, 2019, 2:37 AM IST

Updated : Sep 1, 2019, 2:45 AM IST

ಫತೇಪುರ(ಸಿಕಾರ್): ಇಲ್ಲಿನ ರಾಷ್ಟೀಯ ಹೆದ್ದಾರಿ 65 ರಲ್ಲಿ ಭಾರೀ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಜೀವಂತ ದಹನವಾಗಿದ್ದಾರೆ.

ಫತೇಪುರದ ಕರಂಗಾ ಗ್ರಾಮದ ಬಳಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ಮೂರು ಟ್ರಕ್‌ಗಳು ಸರಣಿ ಡಿಕ್ಕಿ ಹೊಡೆದಿವೆ. ಅಪಘಾತದ ತೀವ್ರತೆಗೆ ಮೂರು ಟ್ರಕ್​ಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಇಬ್ಬರು ಜೀವಂತವಾಗೇ ಸುಟ್ಟು ಹೋಗಿದ್ದಾರೆ.

ಇಬ್ಬರು ಜೀವಂತ ದಹನ

ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಬೆಂಕಿಯನ್ನು ಇನ್ನೂ ನಿಯಂತ್ರಣಕ್ಕೆ ತರಲಾಗಿಲ್ಲ. ಸ್ಥಳಕ್ಕೆ ಉನ್ನತ ಪೊಲೀಸ್​ ಅಧಿಕಾರಿಗಳು ಧಾವಿಸಿದ್ದಾರೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

Last Updated : Sep 1, 2019, 2:45 AM IST

ABOUT THE AUTHOR

...view details