- ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 53ನೇ ವರ್ಧಂತಿ
- ತುಮಕೂರಿಗೆ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ
- ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಯ ರಥೋತ್ಸವ
- ಗುಜರಾತ್‌ನಲ್ಲಿ ಕಿಸಾನ್ ಸೂರ್ಯೋದಯ ಯೋಜನೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ
- ಪ್ರಧಾನಿಯಿಂದ ಯುಎನ್ ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದ್ರೋಗ ಆಸ್ಪತ್ರೆ ಉದ್ಘಾಟನೆ
- ಗುಜರಾತ್ನ ಗಿರ್ನಾರ್ನಲ್ಲಿರುವ ರೋಪ್ ವೇ ಉದ್ಘಾಟಿಸುವ ಪ್ರಧಾನಿ ಮೋದಿ
- ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಜನ್ಮದಿನ
- ದಸರಾ ಹಬ್ಬದ ಪ್ರಯುಕ್ತ ಸಿಕ್ಕಿಂ ಗಡಿ ಪ್ರದೇಶಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
- ಐಪಿಎಲ್ 2020: ಡೆಲ್ಲಿ ವಿರುದ್ಧ ಕೆಕೆಆರ್ ಸೆಣಸಾಟ
- ಐಪಿಎಲ್ 2020: ಕಿಂಗ್ಸ್ ಇಲೆವನ್ ಪಂಜಾಬ್ v/s ಸನ್ ರೈಸರ್ಸ್
- ಏಷ್ಯಾನ್ ರಾಷ್ಟ್ರಗಳ ಆನ್ಲೈನ್ ಚೆಸ್: ಸೆಮೀಸ್ನಲ್ಲಿ ಮಂಗೋಲಿಯಾ ಎದುರಿಸಲಿರುವ ಭಾರತ
ಕಿಸಾನ್ ಸೂರ್ಯೋದಯ ಯೋಜನೆ ಚಾಲನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today top news
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಮುನ್ನೋಟ
ವಿದ್ಯಮಾನಗಳ ಮುನ್ನೋಟ