ಕರ್ನಾಟಕ

karnataka

ETV Bharat / bharat

ಬಾಲಿವುಡ್‌ ನಟ ಸುಶಾಂತ್ ಸಾವಿಗೆ ಮನನೊಂದು ಯುವತಿ ಆತ್ಮಹತ್ಯೆ - ಸುಶಾಂತ್ ಆತ್ಮಹತ್ಯೆ

ಸುಶಾಂತ್ ಸಾವಿನಿಂದ ನೊಂದು 17 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.

girl suicide
ಯುವತಿ ಆತ್ಮಹತ್ಯೆ

By

Published : Jun 16, 2020, 2:11 PM IST

ಪಾಟ್ನಾ(ಬಿಹಾರ):ಬಾಲಿವುಡ್ ನಟ ಸುಶಾಂತ್ ಸಿಂಗ್​ ರಜಪೂತ್​ ಸಾವಿಗೆ ದೇಶವೇ ಕಂಬನಿ ಮಿಡಿದಿದೆ. ಆದರೆ ಸುಶಾಂತ್ ಸಾವಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದ ರಾಜಧಾನಿ ಕಡಂಕುವಾನ್​ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಂದ್ರ ನಗರದಲ್ಲಿ ನಡೆದಿದೆ.

ಸುಶಾಂತ್ ಸಾವಿನಿಂದ ನೊಂದು ಮನೆಯಲ್ಲಿನ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ 17 ವರ್ಷದ ಮೆಟ್ರಿಕ್ಯುಲೇಷನ್​ ವಿದ್ಯಾರ್ಥಿನಿಯಾಗಿದ್ದು, ಸುಶಾಂತ್​ ಸಾವಿನ ಸುದ್ದಿಯನ್ನು ಮೊಬೈಲ್​ ಹಾಗೂ ಟಿವಿಯಲ್ಲಿ ಪ್ರತಿನಿತ್ಯ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ.

ABOUT THE AUTHOR

...view details