ಅಮರಾವತಿ:ರಾಜ್ಯದಲ್ಲಿ ಕೊರೊನಾ ವೈರಸ್ ಕಾರಣವಾಗಿ ಬಾಗಿಲು ಮುಚ್ಚಿರುವ ಶಾಲೆಗಳನ್ನು ಸೆಪ್ಟೆಂಬರ್ 5 ರಂದು ಪುನಾರಂಭವಾಗುತ್ತವೆ ಎಂದು ಆಂಧ್ರಪ್ರದೇಶ ಸಿಎಂ ಜಗನ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಯಂದೇ ಶಾಲೆಗಳು ಪುನಾರಂಭ...! - ಶಿಕ್ಷಕರ ದಿನಾಚರಣೆಯಂದು ಶಾಲೆ ಮರು ಪ್ರಾರಂಭ
ಕೊರೊನಾ ಎಫೆಕ್ಟ್ನಿಂದಾಗಿ ಬಾಗಿಲು ಮುಚ್ಚಿದ ಶಾಲೆಗಳನ್ನು ಶಿಕ್ಷಕರ ದಿನಾಚರಣೆಯಂದು ತೆರೆಯಲಾಗುತ್ತಿದೆ ಎಂದು ಆಂಧ್ರ ಸರ್ಕಾರ ಹೇಳಿದೆ.
ಶಿಕ್ಷಕರ ದಿನಾಚರಣೆಯಂದೇ ಶಾಲೆಗಳು ಪುನಾರಂಭ
ಸಿಎಂ ಮಂಗಳವಾರ ಕ್ಯಾಂಪ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ, ಶಾಲೆಗಳಲ್ಲಿ ದಿನನಿತ್ಯದ ಕೆಲಸಗಳನ್ನು ಆಗಸ್ಟ್ 31 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದಿನನಿತ್ಯದ ಕಾಮಗಾರಿಗಳನ್ನು ಎರಡು ದಿನಗಳಿಗೊಮ್ಮೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.