ಕರ್ನಾಟಕ

karnataka

ETV Bharat / bharat

ಉದ್ಯಮಿ ರಾಜೀವ್‌ ಬಜಾಜ್ ಜೊತೆ ಕಾಂಗ್ರೆಸ್‌ ನಾಯಕ ರಾಹುಲ್ ಸಂವಾದ

ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೈಗಾರಿಕೋಮದ್ಯಮಿ ರಾಜೀವ್‌ ಬಜಾಜ್‌ ಅವರೊಂದಿಗೆ ಇಂದು ಸಂವಾದ ನಡೆಸಿದರು.

By

Published : Jun 4, 2020, 12:31 PM IST

rahuls-chat-with-industrialist-rajiv-bajaj-to-be-aired-shortly
ಉದ್ಯಮಿ ರಾಜೀವ್‌ ಬಜಾಜ್‌ರೊಂದಿಗೆ ಕಾಂಗ್ರೆಸ್‌ ನಾಯಕ ರಾಹುಲ್ ಸಂವಾದ

ನವದೆಹಲಿ:ಕೋವಿಡ್‌-19 ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಏರಿಕೆ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ವಲಸೆ ಕಾರ್ಮಿಕರು, ಕ್ಯಾಬ್‌ ಚಾಲಕರು ಹಾಗೂ ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದರು. ಇದೀಗ ಕೈಗಾರಿಕೋದ್ಯಮಿಗಳ ಜೊತೆಗೆ ಸಂವಾದಕ್ಕೆ ಮುಂದಾಗಿದ್ದು, ಇಂದು ಉದ್ಯಮಿ ರಾಜೀವ್‌ ಬಜಾಬ್‌ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಕೊರೊನಾ ವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ರಾಜೀವ್‌ ಬಜಾಜ್‌ ಅವರೊಂದಿಗೆ ರಾಹುಲ್‌ ಚರ್ಚೆ ನಡೆಸಿ, ಸಲಹೆಗಳನ್ನ ಪಡೆದರು.

ABOUT THE AUTHOR

...view details