ಭಾರತದ ವಾಯಪಡೆ ಬತ್ತಳಿಕೆಗೆ ಇದೀಗ ಫ್ರಾನ್ಸ್ನ ರಫೇಲ್ ಯುದ್ಧ ವಿಮಾನಗಳು ಸೇರಿಕೊಂಡಿದ್ದು, ಈ ಮೂಲಕ ವಾಯುಸೇನೆಗೆ ಭೀಮ ಬಲ ಬಂದಿದೆ.
ಅಂಬಾಲಾ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳು: ಭಾರತದ ವಾಯುಪಡೆಗೆ ಭೀಮಬಲ - ರಫೇಲ್ ಯುದ್ಧ ವಿಮಾನ
ಫೈಟರ್ ಜೆಟ್
20:17 July 29
ಭಾರತದ ವಾಯಪಡೆ ಬತ್ತಳಿಕೆ ಸೇರಿವೆ ಫ್ರಾನ್ಸ್ನ ಶಕ್ತಿಶಾಲಿ ರಫೇಲ್ ಯುದ್ಧ ವಿಮಾನಗಳು
16:45 July 29
ಅಮಿತ್ ಶಾ ಟ್ವೀಟ್
- ರಫೇಲ್ ಜೆಟ್ಗಳು ಗೇಮ್ ಚೇಂಜರ್ ಆಗುವ ಬಗ್ಗೆ ಖಾತ್ರಿಯಿದೆ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಟ್ವೀಟ್
- ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರಿಗೆ ಅಭಿನಂದನೆಗಳು
- ಮೋದಿ ಸರ್ಕಾರ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಬದ್ಧವಾಗಿದೆ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಟ್ವೀಟ್
16:37 July 29
ಸಂಸ್ಕೃತ ಶ್ಲೋಕದ ಮೂಲಕ ಸ್ವಾಗತ
- ರಫೇಲ್ ಅನ್ನು ಸಂಸ್ಕೃತ ಶ್ಲೋಕದ ಮೂಲಕ ಸ್ವಾಗತಿಸಿದ ಮೋದಿ
- ರಾಷ್ಟ್ರ ರಕ್ಷಣೆಗಿಂತ ದೊಡ್ಡ ಪುಣ್ಯವಿಲ್ಲ
- ರಾಷ್ಟ್ರ ರಕ್ಷಣೆಗಿಂತ ದೊಡ್ಡ ವ್ರತವಿಲ್ಲ
- ರಾಷ್ಟ್ರ ರಕ್ಷಣೆಗಿಂತ ದೊಡ್ಡ ಯಜ್ಞವಿಲ್ಲ
- ಸಂಸ್ಕೃತದ ಶ್ಲೋಕದ ಮೂಲಕ ಪ್ರಧಾನಿ ಮೋದಿ ಸ್ವಾಗತ
15:30 July 29
ರಫೇಲ್ ಆಗಮನ
- ಅಂಬಾಲಾ ಏರ್ಬೇಸ್ನಲ್ಲಿ ಫೈಟರ್ ಜೆಟ್ಗಳು
15:27 July 29
''ವಾಯುಸೇನೆಯಲ್ಲಿ ರಫೇಲ್ನಿಂದ ಕ್ರಾಂತಿ''
- ಡಸಾಲ್ಟ್ ರಫೇಲ್ಗಳು ದೇಶಕ್ಕೆ ಆಗಮಿಸಿವೆ
- ಮಿಲಿಟರಿ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು
- ವಾಯುಸೇನೆಯಲ್ಲಿ ಇವು ಕ್ರಾಂತಿ ಬರೆಯಲಿವೆ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್
15:15 July 29
ರಫೇಲ್ ಫೈಟರ್ ರಗಡ್ ಎಂಟ್ರಿ
- ಅಂಬಾಲಾಗೆ ಕಾಲಿಟ್ಟ ಡಸಾಲ್ಟ್ ರಫೇಲ್ ಫೈಟರ್ ಜೆಟ್ಗಳು
- ಐದು ರಫೇಲ್ಗಳು ಅಂಬಾಲಾ ವಾಯುನೆಲೆಗೆ ಎಂಟ್ರಿ
14:22 July 29
ರಫೇಲ್ ಜೆಟ್ಗಳಿಗೆ ಎರಡು ಎಸ್ಯು- 30 ಎಂಕೆಐ ಜೆಟ್ಗಳು ಸಾಥ್
- ಹರಿಯಾಣದ ಅಂಬಾಲಾದತ್ತ ಐದು ರಫೇಲ್ ಜೆಟ್ಗಳು
- ರಫೇಲ್ ಜೆಟ್ಗಳಿಗೆ ಎರಡು ಎಸ್ಯು- 30 ಎಂಕೆಐ ಜೆಟ್ಗಳು ಸಾಥ್
- ರಕ್ಷಣಾ ಸಚಿವಾಲಯದ ಕಚೇರಿಯಿಂದ ಮಾಹಿತಿ
14:14 July 29
''ವೆಲ್ಕಂ ಟು ಇಂಡಿಯನ್ ಓಷಿಯನ್''
- ಐಎನ್ಎಸ್ ಕೋಲ್ಕತ್ತಾದೊಂದಿಗೆ ರಫೇಲ್ ಸಂಪರ್ಕ
- ಅರಬ್ಬಿ ಸಮುದ್ರದಲ್ಲಿರುವ ಐಎಎಸ್ ಕೋಲ್ಕತ್ತಾ
- ರಫೇಲ್ಗಳನ್ನು ಸ್ವಾಗತಿಸಿದ ಐಎಎಸ್ ಕೋಲ್ಕತ್ತಾ
- ವೆಲ್ಕಂ ಟು ಇಂಡಿಯನ್ ಓಷಿಯನ್ ಎಂದು ಸ್ವಾಗತ
13:40 July 29
ಡಸಾಲ್ಟ್ ರಫೇಲ್ ಫೈಟರ್ ಜೆಟ್ ಭಾರತಕ್ಕೆ ಎಂಟ್ರಿ
- ಭಾರತಕ್ಕೆ ವಾಯುಗಡಿಗೆ ಕಾಲಿಟ್ಟ ರಫೇಲ್ ಜೆಟ್ ಫೈಟರ್ಗಳು
- ವಾಯುಸೇನೆ ಸೇರ್ಪಡೆಗೆ ಕ್ಷಣಗಣನೆ
- ಹರಿಯಾಣದ ಅಂಬಾಲಾಕ್ಕೆ ಬಂದಿಳಿಯಲಿರುವ ಜೆಟ್ಗಳು
Last Updated : Jul 29, 2020, 8:25 PM IST