ಕರ್ನಾಟಕ

karnataka

ETV Bharat / bharat

ಜನತೆಗೆ ಪಿತೃವಾಕ್ಯ ಪರಿಪಾಲಕ ಪರಶುರಾಮ ಜಯಂತಿ ಶುಭ ಕೋರಿದ ಮೋದಿ - ಮೋದಿ ಟ್ವೀಟ್​

ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಿತೃವಾಕ್ಯ ಪರಿಪಾಲಕ ಪರುಶುರಾಮ ಜಯಂತಿಯ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

ಪರಶುರಾಮ್ ಜಯಂತಿ ಶುಭಾಶಯ ಕೋರಿದ ಮೋದಿ
ಪರಶುರಾಮ್ ಜಯಂತಿ ಶುಭಾಶಯ ಕೋರಿದ ಮೋದಿ

By

Published : Apr 27, 2020, 7:48 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪರಶುರಾಮ ಜಯಂತಿ ನಿಮಿತ್ತ ಜನತೆಗೆ ಶುಭಾಶಯ ಕೋರಿದ್ದು, ಅವರ ಆದರ್ಶಗಳು ಇಂದಿನ ಯುವಜನರಿಗೆ ಸ್ಫೂರ್ತಿ ಎಂದಿದ್ದಾರೆ.

"ಸ್ಥಿರತೆ, ಶಕ್ತಿ ಮತ್ತು ಧೈರ್ಯದ ಸಂಕೇತಗಳು ಭಗವಾನ್ ಪರಶುರಾಮ. ಅವರ ಆದರ್ಶಗಳು ಜನರಿಗೆ ಯುಗಯುಗದಲ್ಲಿ ಸ್ಫೂರ್ತಿ ನೀಡುತ್ತಲೇ ಇರುತ್ತವೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಗವಾನ ಪರಶುರಾಮ ಅವರನ್ನು ವಿಷ್ಣುವಿನ ಅವತಾರ ಎಂಬುದು ನಂಬಿಕೆ.

ABOUT THE AUTHOR

...view details