ನವದೆಹಲಿ: ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತಯಾರಿಸಿರುವ ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ. ಆರೋಗ್ಯ ಸೇತು ಆ್ಯಪ್ನಲ್ಲಿ ಕೆಲ ಗೌಪ್ಯತಾ ಸೋರಿಕೆ ಸಮಸ್ಯೆ ಇವೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಶಂಕೆ ವ್ಯಕ್ತಪಡಿಸಿದ್ದರು.
'ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ' - ಸಂಸದ ಅಸಾದುದ್ದೀನ್ ಓವೈಸಿ
ಆರೋಗ್ಯ ಸೇತು ಆ್ಯಪ್ ಸುಳ್ಳು ಮಾಹಿತಿಗಳನ್ನು ತಡೆಯುವಲ್ಲಿ ಸಮರ್ಥವಾಗಿದ್ದು, ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ನೀವು ವಾಸಿಸುವ ಸ್ಥಳದ ಸುತ್ತಮುತ್ತ ಕೋವಿಡ್-10 ಪಾಸಿಟಿವ್ ಯಾರಾದರೂ ಇದ್ದಲ್ಲಿ ಮಾಹಿತಿ ನೀಡುತ್ತದೆ. ಮುಂದಿನ 1 ರಿಂದ 2 ವರ್ಷಗಳವರೆಗೆ ಈ ಆ್ಯಪ್ ಚಾಲನೆಯಲ್ಲಿರಲಿದೆ ಎಂದು ಸಚಿವ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.
No privacy issue, Aarogya Setu app is being preferred worldwide
ಆರೋಗ್ಯ ಸೇತು ಆ್ಯಪ್ ಸುಳ್ಳು ಮಾಹಿತಿಗಳನ್ನು ತಡೆಯುವಲ್ಲಿ ಸಮರ್ಥವಾಗಿದ್ದು, ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ನೀವು ವಾಸಿಸುವ ಸ್ಥಳದ ಸುತ್ತಮುತ್ತ ಕೋವಿಡ್-19 ಪಾಸಿಟಿವ್ ಯಾರಾದರೂ ಇದ್ದಲ್ಲಿ ಮಾಹಿತಿ ನೀಡುತ್ತದೆ. ಮುಂದಿನ 1 ರಿಂದ 2 ವರ್ಷಗಳವರೆಗೆ ಈ ಆ್ಯಪ್ ಚಾಲನೆಯಲ್ಲಿರಲಿದೆ ಎಂದು ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.