ಜಮ್ಮು ಕಾಶ್ಮೀರ: ಖಂಡೈಪೊರಾ ಪಂಜ್‌ಗಮ್ ಅವಂತಿಪೋರಾದಲ್ಲಿರುವ ಹಿಲಾಲ್ ಅಹ್ಮದ್ ಎಂಬ ಟ್ರಕ್ ಡ್ರೈವರ್ ಮನೆಯ ಮೇಲೆ ಎನ್ಐಎ ದಾಳಿ ನಡೆಸಿದೆ.
ಪುಲ್ವಾಮಾದ ಟ್ರಕ್ ಡ್ರೈವರ್ ಮನೆ ಮೇಲೆ ಎನ್ಐಎ ದಾಳಿ - pulwama news
ದೆಹಲಿಯಲ್ಲಿ ಎರಡು ತಿಂಗಳ ಹಿಂದೆ ಹಿಲಾಲ್ ಅಹ್ಮದ್ನಿಂದ ಅಪಾರ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿತ್ತು.
hilal ahmed
ದೆಹಲಿಯಲ್ಲಿ ಎರಡು ತಿಂಗಳ ಹಿಂದೆ ಹಿಲಾಲ್ನಿಂದ ಅಪಾರ ಪ್ರಮಾಣದ ನಗದು ವಶಕ್ಕೆ ಪಡೆಯಲಾಗಿತ್ತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.