ವಾರಣಾಸಿ:ಅಯೋಧ್ಯೆಯಟ್ಯಾಟೂ ಅಂಗಡಿಗಳಲ್ಲಿ ಶ್ರೀರಾಮನ ಹೆಸರಿನ ಟ್ಯೂಟೂಗಳನ್ನು ಉಚಿತವಾಗಿ ಹಾಕಲಾಗುತ್ತಿದೆ. ಮುಸ್ಲಿಂ ಮಹಿಳೆಯೋರ್ವಳು ತನ್ನ ಕೈಮೇಲೆ ರಾಮನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು ಗಮನ ಸೆಳೆಯಿತು.
ಮುಸ್ಲಿಂ ಮಹಿಳೆ ಕೈ ಮೇಲೆ ಶ್ರೀ ರಾಮ ಹೆಸರಿನ ಟ್ಯಾಟೂ ಹಾಕುತ್ತಿರುವುದು.
ವಾರಣಾಸಿ:ಅಯೋಧ್ಯೆಯಟ್ಯಾಟೂ ಅಂಗಡಿಗಳಲ್ಲಿ ಶ್ರೀರಾಮನ ಹೆಸರಿನ ಟ್ಯೂಟೂಗಳನ್ನು ಉಚಿತವಾಗಿ ಹಾಕಲಾಗುತ್ತಿದೆ. ಮುಸ್ಲಿಂ ಮಹಿಳೆಯೋರ್ವಳು ತನ್ನ ಕೈಮೇಲೆ ರಾಮನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು ಗಮನ ಸೆಳೆಯಿತು.
ವಾರಣಾಸಿಯ ಸಿಗರ್ ಪ್ರದೇಶದಲ್ಲಿರುವ ಟ್ಯಾಟೂ ಶಾಪ್ನಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆ ಅಂಗವಾಗಿ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ.