ಕರ್ನಾಟಕ

karnataka

ETV Bharat / bharat

ಈ ವರ್ಷ ಸಾಧಾರಣ ಮಳೆಯಂತೆ... ಮತ್ತೆ ಸಂಕಷ್ಟಕ್ಕೆ ಸಿಲುಕ್ತಾನಾ ಅನ್ನದಾತ...!! - ಹವಾಮಾನ ಇಲಾಖೆ

ಎಲ್​​ ನಿನೋ ಪರಿಣಾಮ ಮಾನ್ಸೂನ್​ ಪ್ರಮಾಣ ಕಡಿಮೆಯಾಗಲಿದೆ ಎನ್ನುವ ಕಾರಣವನ್ನೂ ಹವಾಮಾನ ಇಲಾಖೆ ಈಗಾಗಲೇ ನೀಡಿದೆ.

ಮುಂಗಾರು

By

Published : Apr 15, 2019, 4:40 PM IST

ನವದೆಹಲಿ:ಈ ಬಾರಿಯ ಮುಂಗಾರು ಸಾಧಾರಣವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೇ.96ರಷ್ಟು ಮುಂಗಾರು ಸುರಿಯುವ ಸಾದ್ಯತೆ ಇದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್​​​ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಮೊದಲು ಸಹ ಹವಾಮಾನ ಇಲಾಖೆ ಸಾಧಾರಣ ಮುಂಗಾರಿನ ಸಾಧ್ಯತೆಯನ್ನು ಹೇಳಿತ್ತು. ಎಲ್​​ ನಿನೋ ಪರಿಣಾಮ ಮಾನ್ಸೂನ್​ ಪ್ರಮಾಣ ಕಡಿಮೆಯಾಗಲಿದೆ ಎನ್ನುವ ಕಾರಣವನ್ನೂ ಹವಾಮಾನ ಇಲಾಖೆ ನೀಡಿತ್ತು.

ABOUT THE AUTHOR

...view details