ಚಂಡೀಗಡ:ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ದಾಳಿಗೆ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ಹರಿಯಾಣ ಪೊಲೀಸರಿಗೆ 1,000 ರಕ್ಷಣಾತ್ಮಕ ಕಿಟ್‌ಗಳನ್ನು ದಾನ ಮಾಡಿದ್ದಾರೆ.
ಹುತಾತ್ಮ ಯೋಧನ ಪತ್ನಿಯಿಂದ ಪೊಲೀಸರಿಗೆ 1,000 ರಕ್ಷಣಾತ್ಮಕ ಕಿಟ್ ವಿತರಣೆ
ಹುತಾತ್ಮ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್(28) ಹರಿಯಾಣ ಪೊಲೀಸರಿಗೆ ಅಗತ್ಯ ಮುಖಗವಸು, ಕೈಗವಸುಗಳನ್ನೊಳಗೊಂಡ 1,000 ರಕ್ಷಣಾತ್ಮಕ ಕಿಟ್‌ಗಳನ್ನು ದಾನ ಮಾಡಿದ್ದಾರೆ.

ಇನ್ನೂ, ಕೌಲ್ ಅವರ ಈ ಸೇವೆಯನ್ನು ಹರಿಯಾಣ ಮುಖ್ಯಮಂತ್ರಿಯವರು ಗುರುತಿಸಿ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಯೋಧನ ಪತ್ನಿ ಈಗ ತಮ್ಮ ಸೇವೆಯೊಂದಿಗೆ ಗುರುತಿಸಿಕೊಂಡಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.